Channel Avatar

ಶ್ರೀರಾಮನ ನೆರಳು @UCrjGy_yjT4w7iHYFwO2By6A@youtube.com

18K subscribers - no pronouns :c

ಕರ್ನಾಟಕದ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ನನ್ನ ಯೂಟ್ಯೂಬ್ ಚಾನೆಲ್ ಹ


About

ಕರ್ನಾಟಕದ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ನನ್ನ ಯೂಟ್ಯೂಬ್ ಚಾನೆಲ್ ಹೆಸರು @ ಶ್ರೀರಾಮನ ನೆರಳು ಕನ್ನಡ ಯುಟ್ಯೂಬ್ ಚಾನೆಲ್ ಆಗಿದ್ದು ನನ್ನ ಚಾನಲಲ್ಲಿ ನಾನು ಸ್ವರಚಿತ ಕವನ ಮತ್ತು ಸಜೆಶನ್ಸ್ ವಿಡಿಯೋ ಮತ್ತು ಟ್ರೆಂಡಿಂಗ್ ಆಲ್ ಶರ್ಟ್ ಮಾಡುತ್ತೇನೆ
ಇದು ಸಾಹಿತ್ಯ ಲೋಕವಾಗಿದ್ದು ನಾನೇ ನಾನೇ ಸ್ವರಚಿತ ಕವನ ಬರೆದು ಹಾಡಲು ಪ್ರಯತ್ನಿಸುತ್ತಿದ್ದೇನೆ ನಿಮ್ಮ ಸಹಕಾರ ಮತ್ತು ನಿಮ್ಮ ಆಶೀರ್ವಾದ ಸದಾಕಾಲ ಹೀಗೆ ಇರಲಿ ಎಂದು ಆಶಿಸುತ್ತೇನೆ ನೊಂದ ಮನಸ್ಸುಗಳಿಗೆ ಸಾಹಿತ್ಯ ಹಾಡು ಎಂಬುವುದು ಮನಸ್ಸನ್ನು ರಂಜಿಸುತ್ತದೆ ಪ್ಲೀಸ್ ನನ್ನ ವಿಡಿಯೋಗಳನ್ನು ನೋಡಿರಿ ಈ ಬಡ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಿ ಉಳಿಸಿ ಬೆಂಬಲಿಸಿ
ಇಂತಿ
ಸರಸ್ವತಿ ಅಪ್ಪಣ್ಣ ಭಜಂತ್ರಿ
ನಾನು ಯುವ ಕವಯಿತ್ರಿ
ಕರ್ನಾಟಕ ಜನತೆಯ ಆಶೀರ್ವಾದ ನನ್ನ ಮೇಲಿರಲಿ ನಿಮ್ಮೆಲ್ಲರ ಆಶೀರ್ವಾದವಿದ್ದರೆ ನಾನು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ 🙏🙏