ಆತ್ಮೀಯ ಸ್ನೇಹಿತರೆಲ್ಲರಿಗು ನಮಸ್ಕಾರ, ನಮ್ಮೂರ ಅಡುಗೆ ಚಾನಲ್ ಗೆ ತಮಗೆ ಸ್ವಾಗತ.
ನಾವು ಸಸ್ಯಾಹಾರದ ಎಲ್ಲಾ ತರಹದ ಅಡುಗೆಗಳನ್ನು ತುಂಬಾ ಸುಲಭವಾಗಿ ಕಡಿಮೆ ಸಮಯದಲ್ಲಿ ರುಚಿಕರವಾದ ಅಡುಗೆ ಮಾಡುವ ಸರಳ ವಿಧಾನ, ಟಿಪ್ಸಗಳು ತಿಳಿಸಿಕೊಡುತ್ತೇವೆ, ಅದರಲ್ಲೂ ಉತ್ತರ ಕರ್ನಾಟಕದ ಅಡುಗೆಗಳು, ದೇಶ ವಿದೇಶದ ಅಡುಗೆಗಳು.
ಹೊಸದಾಗಿ ಅಡುಗೆ ಕಲಿವುವವರಿಗೆ, ಬ್ಯಾಚುಲರ್ಸಗಳಿಗೆ, ಉದ್ಯೋಗಕ್ಕೆ ಹೋಗುವವರಿಗೆ ತುಂಬಾ ಸಹಾಯವಾಗುತ್ತದೆ.
ಹೊಸ, ಹೊಸ ವಿಡಿಯೋಗಳಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರಯಿಬ್ ಮಾಡಿಕೊಳ್ಳಿ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿ, ನಮ್ಮನು ಹಾರೈಸಿ ಬೆಳೆಸಿರಿ
- ಧನ್ಯವಾದಗಳು
ತಮ್ಮ ಬೆಂಬಲ ಹೀಗೆಯಿರಲಿ
Cooking Kadai is now Nammoora Aduge
Nammoora Aduge AKA Nammura Aduge