Channel Avatar

NAMMA UDUPI TV @UCpBX3bh5byVE5xXismLfv2Q@youtube.com

8.3K subscribers - no pronouns :c

ನನ್ನ ಆತ್ಮೀಯ ಸ್ನೇಹಿತರೇ... ನಿಮ್ಮ ಊರಿನ ಹಾಗೂ ನಿಮ್ಮ ಕುಟುಂಬದ ಯಾವುದ


About

ನನ್ನ ಆತ್ಮೀಯ ಸ್ನೇಹಿತರೇ... ನಿಮ್ಮ ಊರಿನ ಹಾಗೂ ನಿಮ್ಮ ಕುಟುಂಬದ ಯಾವುದೇ ಶುಭಸಮಾರಂಭಗಳ ತುಣುಕನ್ನು ನಮ್ಮ ಉಡುಪಿ ಟಿವಿ ಯೂಟ್ಯೂಬ್ ಪೇಜ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ದೈವಗಳ ನೇಮೋತ್ಸವ, ನಾಗಮಂಡಲ, ಯಕ್ಷಗಾನ, ಕಂಬಳ, ಮದುವೆ ಸಮಾರಂಭ, ನಿಶ್ಚಿತಾರ್ಥ, ಹುಟ್ಟುಹಬ್ಬ,ಗೃಹಪ್ರವೇಶ ಸಮಾರಂಭ, ದೇವಸ್ಥಾನಗಳ ಬ್ರಹ್ಮಕಲಶ, ಶಾಲಾ-ಕಾಲೇಜುಗಳ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ನೇರ ಪ್ರಸಾರ ಮಾಡಲಾಗುವುದು. ಹೊರಜಿಲ್ಲೆ ಹೊರರಾಜ್ಯ ಬೇರೆ ದೇಶದಲ್ಲಿ ಕುಳಿತುಕೊಂಡು ತಮ್ಮ ಮೊಬೈಲ್ ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ನೋಡಬಹುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Namma Udupi TV
9482667502
nammaudupitv2o@gmail.com