Health is more important than spirituality… without good health, you cannot preach or practice religion…for me, health is religion and I consider it my duty to serve the people by telling them to be healthy by practicing a healthy way of life,” says 40-year-old visually challenged seer Basavananda swamiji.
The swami has taken it upon himself the task of educating people on the benefits of naturopathy rather than depending on allopathy to treat common ailments.
ಪ್ರವಚನ ಪ್ರವೀಣರು, ಬಸವ ತತ್ವ ನಿಷ್ಠರು, ನಿಸರ್ಗ ಚಿಕಿತ್ಸಾ ತಜ್ಞರೂ ಆದ ಪರಮ ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಪ್ರಸ್ತುತ ಸಮಾಜದಲ್ಲಿ ಆರೋಗ್ಯ ಮತ್ತು ಆದ್ಯಾತ್ಮದೊಂದಿಗೆ ಶರಣ ಸಂಸೃತಿಯನ್ನು ಬೆಳೆಸುತ್ತಿದ್ದಾರೆ. ಕಾಣುವ ಕಂಗಳಿಲ್ಲದಿದ್ದರು ಬದುಕನ್ನ ಸಕಾರಾತ್ಮಕವಾಗಿ ನೋಡುವ ಆರೋಗ್ಯಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳದೆ ಸದಾ ಸಮಾಜದ ಸರ್ವಾಂಗೀಣ ಬೆಳವಣಿಗೆ ಮತ್ತು ಜನಜಾಗ್ರತಿಯತ್ತ ನಿರತರಾಗಿರುವವರು ಪರಮ ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳವರು.