Channel Avatar

Star fashion tec @UCk5CkjVCeR2EjJPoo10Feqw@youtube.com

26K subscribers - no pronouns :c

It is a teaching of fashion designing like tailoring, embroi


11:46
ಇಷ್ಟೊಂದು ಬ್ಲೌಸ್ ವರ್ಕ್ ಮಾಡಿ ಸ್ಟಿಚ್ ಮಾಡಿದೀವಿ ಯಾವ ಬ್ಲೌಸ್ ಇಷ್ಟ ಆಯ್ತು ಹೇಳಿ. ಹೊಸ worker ಬಂದಿದಾರೆ 😊
11:13
3 D design in velvet blouse. ಈ ಡಿಸೈನ್ ಅಂತೂ mind blowing! wow... ನೀವು ಇಷ್ಟ ಪಡದೆ ಇರೋಕೆ ಸಾಧ್ಯನೇ ಇಲ್ಲ 👌
09:19
white blouse ಮೇಲೆ multicolur thread use ಮಾಡಿ cut ವರ್ಕ್ ಮಾಡಿದೀವಿ. ಇಷ್ಟೊಂದು ವರ್ಕ್ ಹೇಗೆ manage ಮಾಡೋದು?
16:05
ಸಂಕ್ರಾಂತಿ ಹಬ್ಬಕ್ಕೆ ನನ್ನ ಹಾಗೂ ನನ್ನ ಮಗಳ ಬಟ್ಟೆ ನೋಡಿ ಎಲ್ರು ಇಷ್ಟ ಪಟ್ಟು ನಮಗೂ ಇದೆ ತರ ಬೇಕು ಅಂದಿದಾರೆ. ನಿಮಗೆ?
08:52
uncle ಸಾಯೋದಕ್ಕಿಂತ ಮುನ್ನ ಹಾಕಿರೋ ಡಿಸೈನ್ಸ್ ಗಳು ಹೇಗಿವೆ?ಮಷೀನ್ ವರ್ಕ್ ಮಾಡೋರು ಬೇಕಾಗಿದ್ದಾರೆ ಸಂಪರ್ಕಿಸಿ
09:00
ತುಂಬಾ ಬೇಜಾರಿನ ಸಂಗತಿ ನಮ್ಮ worker ಇನ್ನಿಲ್ಲ😭😭. ಇಷ್ಟು ಬೇಗ ಕಳ್ಕೋತೀವಿ ಅಂದ್ಕೊಂಡಿರ್ಲಿಲ್ಲ 😭😭. rest in peace🙏
17:13
tailor shop ಮಾಡೋದು ದೊಡ್ಡದಲ್ಲ ಅದನ್ನ ನಿಭಾಯಿಸೋದು ಕಲಿಬೇಕು ಎಲ್ಲಾನು ಕಲ್ತಿದ್ರೆ ಮಾತ್ರ ಎಲ್ಲಾ ಸಾಧ್ಯ. handling👍
17:51
100 blouse stiching ಆಗಿದೆ. ಇನ್ನು dispatch ಆಗಿಲ್ಲ. ಈ ತರ unique ಆಗಿ embroidery ಮಾಡಿ creativity ಇರ್ಲಿ 😊
27:02
ನನ್ನ ಕಟಿಂಗ್ ಹೇಗಿದೆ?ಈ ಮಷೀನ್ ವರ್ಕ್ hand work ಥರಾನೇ ಇದೆ. ಹಾವೇರಿ ಇಂದ ಬೆಳಿಗ್ಗೆನೇ ಬಂದಿದ್ರು ಏನ್ ತಂದಿದ್ರು?
23:37
ಮಗಳ birthday frock ಸ್ಟಿಚ್ ಮಾಡಿರೋದು ನೋಡಿ ಎಲ್ರು ಕೇಳಿದ್ರು. ಎಲ್ರು ಎಷ್ಟು gown ಸ್ಟಿಚ್ ಮಾಡ್ಕೊಂಡಿದೀವಿ. ❤️
16:56
ನಮ್ಮ workers full ಖುಷಿ ಆಗಿದಾರೆ ಯಾಕೆ ಗೊತ್ತಾ? suddenly plan ಆಯ್ತು. ನನ್ ಬ್ಲೌಸ್ ಹೇಗೆ ಸ್ಟಿಚ್ ಮಾಡ್ತಿದಾರೆ?
10:53
ಈ ಡ್ರೆಸ್ ಗೆ ಎಷ್ಟೊಂದು ಫಿದಾ ಆಗಿದಾರೆ ನೋಡಿ. ಹೇಗಪ್ಪಾ manage ಮಾಡೋದು? ಧನುರ್ಮಾಸ ದಲ್ಲೂ free ಇಲ್ಲಾ
16:40
ಈ ವಾರ ಎಲ್ಲಾ online ಕಸ್ಟಮರ್ ಬಟ್ಟೆನೆ ready ಮಾಡೋದು ಆಯ್ತು. ಯಾವ್ ಯಾವ್ ಡಿಸೈನ್ ಮಾಡಿದೀನಿ.
12:35
lucky winner announced... ಯಾರಿಗೆ ಸಿಕ್ಕಿದೆ free ಬ್ಲೌಸ್? ಇಷ್ಟೊಂದು ಕಾಮೆಂಟ್ ಬರುತ್ತೆ ಅಂತ ಅಂದ್ಕೊಂಡಿರ್ಲಿಲ್ಲ
09:16
free embroidery blouse ಯಾರಿಗೆ ಬೇಡ ಹೇಳಿ. ಯಾವ್ ಖುಷಿಗೆ free ಕೊಡ್ತಾ ಇದೀನಿ ಗೊತ್ತಾ? free free free
12:44
ಎಷ್ಟೊಂದು ಟ್ರೆಂಡಿಂಗ್ ಡಿಸೈನ್ಸ್ ಸ್ಟಿಚ್ ಮಾಡಿದೀನಿ. ಎಲ್ಲೆಲ್ಲಿಗೆ ಕಳ್ಸಿದೀನಿ ನೋಡಿ. ನೀವು tailoring ಕಲೀಬೇಕಾ?
02:56
tailoring class ಗೆ ಫೀಸ್ ಎಷ್ಟು ಇದೆ. ಏನೆಲ್ಲಾ ಹೇಳಿಕೊಡ್ತಿನಿ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ.
09:42
ನೀವು ನನ್ನ ಹಾಗೆ ಟೈಲರಿಂಗ್ ಕಲಿತು ಒಂದು ಒಳ್ಳೆ ಜೀವನ ಮಾಡ್ಬೇಕಾ? online tailoring class ಬಗ್ಗೆ ಮಾಹಿತಿ.
11:34
ಇನ್ನು ಒಂದು ಮದುವೆ order and ಗೃಹಪ್ರವೇಶದ ಬಟ್ಟೆಗಳು ready ಆಗಿವೆ. with price ಕೂಡ ಹೇಳಿದೀನಿ. ಡಿಸೈನ್ಸ್ ಹೇಗಿವೆ
14:28
ನನ್ನ workers ಗೆ ನಾನು ಎಷ್ಟು salary ಕೊಡ್ತಿನಿ? ಒಂದು ಬ್ಲೌಸ್ ಸ್ಟಿಚ್ ಮಾಡಿದ್ರೆ ಎಷ್ಟು? embroideryಗೆ ಎಷ್ಟು?
15:36
different type blouse back design and different sleeves pattern. very neat and very comfortable 😊
14:56
tailor ಆಗ್ಬೇಕು ಅಂದ್ರೆ ಬರಿ ಸ್ವಿಚಿಂಗ್ ಗೊತ್ತಿದ್ರೆ ಸಾಲದು ಸ್ವಲ್ಪ mechanism ಕೂಡ ಗೊತ್ತಿರ್ಬೇಕು.
16:40
ಇನ್ನೊಂದು ಮದುವೆ ಬ್ಲೌಸ್ಗಳು ಎಲ್ಲಾ ready ಆಯ್ತು. ಡಿಸೈನ್ ಸೆಲೆಕ್ಷನ್ ಎಲ್ಲಾನು ನನಗೆ ಬಿಟ್ಟಿದ್ರು ಎಲ್ಲಾ ಹೊಸಡಿಸೈನ್
12:48
ನಮ್ಮ shop ಲ್ಲಿ worker ಎಷ್ಟು friendly ಇರ್ತಾರೆ? ಕಾಂಪಿಟೇಷನ್ ಮೇಲೆ ಸ್ವಿಚಿಂಗ್ ಮಾಡ್ತಾರೆ. ಏನೆಲ್ಲಾ ಮಾಡ್ತಾರೆ?
12:39
wow.! net designs ಎಷ್ಟು ಚಂದ ಅಲ್ವಾ? gold tissue ಸೀರೆಗೆ ಎಷ್ಟೊಂದು velvet ಬ್ಲೌಸ್ ಡಿಸೈನ್ ಮಾಡಿದೀನಿ/ಲೆಹೆಂಗಾ
11:01
ಒಂದು ಮದುವೆ ಆರ್ಡರ್ ಕಂಪ್ಲೀಟ್ ಆಯ್ತು ಡಿಸೈನ್ಸ್ ಹೇಗಿವೆ ನೋಡಿ. ಎಲ್ಲವೂ grand work. 2 ಮದುವೆದು balance ಇದೆ.
16:44
ನೀವು ಟೈಲರಿಂಗ್ ಕೆಲಸದಲ್ಲಿ ಸಕ್ಸಸ್ ಆಗ್ಬೇಕು ಅಂದ್ರೆ ಇದು ತುಂಬಾ ಮುಖ್ಯ. ಏನ್ ಮಾಡಬೇಕು? ಒಂದೇ ರೀತಿ ಇದ್ರೆ use ಇಲ್ಲ
15:19
ನನ್ನ shop ಪೂಜೆಗೆ ಯಾರೆಲ್ಲಾ ಬಂದಿದ್ರು. ಇಷ್ಟು ಜನಕ್ಕೆ ಕೆಲಸ ಕೊಟ್ಟಿರೋದು ನನಗೆ ಹೆಮ್ಮೆ ಇದೆ. ಎಲ್ಲರು ಮ್ಯಾಚಿಂಗ್😊👌
17:36
ದೀಪಾವಳಿ ಹಬ್ಬಕ್ಕೆ ಇಷ್ಟೊಂದು busy ಆಗ್ತೀನಿ ಅಂದ್ಕೊಂಡೆ ಇರ್ಲಿಲ್ಲ. ನನ್ನ team ಇರ್ಲಿಲ್ಲ ಅಂದಿದ್ರೆ ಆಗತಿರ್ಲಿಲ್ಲ
13:05
ಈ ಡಿಸೈನ್ ಗೆ ಹ್ಯಾಂಡ್ work 4000 ಹೇಳಿದಾರೆ ಅದನ್ನೇ ನಾನು low cost ಮಷೀನ್ work ಮಾಡಿದೀನಿ ತುಂಬಾ ಚಂದ ಬಂದಿದೆ.
15:29
ಟೈಲರ್ಸ್ ಗೆ ಕಿರಿಕ್ ಮಾಡೋ ಕಸ್ಟಮರ್ ನ ಹ್ಯಾಂಡಲ್ ಮಾಡೋದು ಗೊತ್ತಿರ್ಬೇಕು. ದೀಪಾವಳಿ ಹಬ್ಬಕ್ಕೆ ಇಷ್ಟೊಂದು ಬ್ಲೌಸ್😯
16:47
daily ಇಷ್ಟೊಂದು ಬ್ಲೌಸ್ ಹೇಗೆ ಸ್ಟಿಚ್ ಮಾಡ್ತೀವಿ ಗೊತ್ತಾ? sunday morning to evening vlog with my worker🥳
11:31
ಇಷ್ಟೊಂದು ಡಿಸೈನರ್ ಬ್ಲೌಸ್ ಹೇಗಿದೆ ಹೇಳಿ. ಹಬ್ಬ ಮುಗಿಸಿ ಊರಿಂದ ಬಂದ್ರೆ ಇಷ್ಟೊಂದು ಬ್ಲೌಸ್ ಕೊಡಬೇಕಾಯ್ತು.
10:39
ಶಿವಲಿಂಗವೆಂದು ತಿಳಿದಿದ್ದ ಹೊರಳುಕಲ್ಲು ರಂಗನಾಥಸ್ವಾಮಿಯಾದ ಕಥೆ ಕೇಳಿದ್ರೆ ಆಶ್ಚರ್ಯ ಆಗುತ್ತೆ ಆದ್ರೂ ಇದು ಸತ್ಯ 🙏
13:18
3 diffrent type of blouse design ಮಾಡಿದೀನಿ. ಈ ಡಿಸೈನ್ ಯಾರಿಗೆಲ್ಲಾ ಇಷ್ಟ ಆಯ್ತು? ಮಕ್ಕಳನ್ನ ನೋಡ್ಕೊಂಡು ಕೆಲಸ 😔
13:33
ನಾನು grand ಆಗಿ ಸ್ಟಿಚ್ ಮಾಡ್ಕೊಂಡಿದ್ದು ಬ್ಲೌಸ್ ಇವರಿಗೆ ಕೊಟ್ಟೆ. ಊರಿಗೆ ಹೋಗಿ ಬಂದೆ ಇಷ್ಟೊಂದು ತುಂಬಿ ಕೊಟ್ಟಿದಾರೆ😊
20:35
20 days shop close ಮಾಡಿದ್ರೂ 3ದಿನಕ್ಕೆ ಇಷ್ಟೊಂದು ಬಟ್ಟೆ ಸ್ಟಿಚ್ ಮಾಡಿ ಕೊಟ್ಟೆ. ಮಗಳನ್ನ ನೋಡೋಕೆ ಕಷ್ಟ ಆಗುತ್ತೆ 😔
20:22
GBS ಅಂದ್ರೆ ಏನು? ನನ್ನ ಮಗಳ ಆರೋಗ್ಯ ಮತ್ತೆ ನನ್ನಿಂದಾನೆ ಹಾಳಾಯ್ತು. ಈಗ ಹೇಗಿದ್ದಾಳೆ? ಹಾಸ್ಪಿಟಲ್ ಬಿಲ್ ಎಷ್ಟಾಯ್ತು?😔
28:49
ಸ್ವಂತ ತಮ್ಮನ ಮದುವೆಗೆ ಎಲ್ರು ಹೋಗೋಕೆ ಆಗ್ಲಿಲ್ಲ, ನಿಮ್ಮ ಮನೇಲೂ ಮಕ್ಕಳು ಇದಾರೆ ಹುಷಾರಾಗಿರಿ. ನಮ್ಗೆ shoking😔
16:09
ನನ್ನ velvet ಬ್ಲೌಸ್ ಇಷ್ಟೊಂದು grand ಆಗಿ ಬಂದಿದೆ ನೋಡಿ. ಸೂಪರ್ ಡಿಸೈನ್ಸ್ ನೀವಂತೂ ನೋಡಿದ್ರೆ ಫಿದಾ ಆಗ್ತಿರಾ. 👌
13:10
workers ಎಲ್ರು ಹೋದ್ರು ನಮ್ಮ ಮದುವೆ ಬಟ್ಟೆ ನಾನೆ ready ಮಾಡಬೇಕು. ಗೌರಿ ಗಣೇಶ ಹಬ್ಬಕ್ಕೆ ಇಷ್ಟೊಂದು ಬ್ಯುಸಿ....
19:43
ಇದೆ first ಟೈಮ್ ಇಷ್ಟೊಂದು ಬಟ್ಟೆ advance ಆಗಿ ಸ್ಟಿಚ್ ಮಾಡಿರೋದು. princess cut ಬ್ಲೌಸ್ cutting. ನಮ್ ಬಟ್ಟೆ😔
17:00
ಅಮಾವಾಸ್ಯೆ ದಿನ ಬಟ್ಟೆ ಸ್ಟಿಚ್ ಮಾಡಬಹುದಾ ಇಲ್ವಾ? ನಾನು ಹೇಗೆ manage ಮಾಡ್ತಿನಿ? ನನ್ ಬ್ಲೌಸ್ ಹಾಕೊಂಡಿದೀನಿ ಹೇಗಿದೆ?
17:26
embroidery ಮಾಡೋರಿಗೆ ಯಾವ್ ಡಿಸೈನ್ ಮಾಡಬೇಕು ಗೊತ್ತಾಗತಿಲ್ವಾ? ಈ ರೀತಿನೂ ಮಾಡಬಹುದು. ಎಷ್ಟು ಜನ ಕಲ್ತಿದಾರೆ ಗೊತ್ತಾ?
22:55
ನಮ್ಮ ಹೊಸ worker ಒಂದೇ ದಿನಕ್ಕೆ ಇಷ್ಟು ಕಲಿತಾರೆ/ಸ್ಟಿಚ್ ಮಾಡ್ತಾರೆ ಅಂದ್ಕೊಂಡಿರ್ಲಿಲ್ಲ. v neck ಬ್ಲೌಸ್ ಕಟಿಂಗ್ 👌
19:00
ಬ್ಲೌಸ್ ಕಟಿಂಗ್ ಮಾಡುವಾಗ beginners ಮಾಡೋ ಕಾಮನ್ mistakes ಇದೆ ನೋಡಿ. ಮದುವೆ ಬ್ಲೌಸ್ 2nd ಬ್ಲೌಸ್ ಡಿಸೈನ್ ನೋಡಿ 👌
19:04
ತಮ್ಮನ ಮದುವೆ ಗೆ ಈಗ ಬ್ಲೌಸ್ ಡಿಸೈನ್ ಸ್ಟಾರ್ಟ್ ಮಾಡಿದೀನಿ ಹೇಗೆ ಬಂದಿದೆ ನೋಡಿ. new worker ಬಂದಿದಾರೆ. thank you🙏
14:45
function ಗೆ ಬ್ಲೌಸ್ ಹೇಗೆ ಡಿಸೈನ್ ಮಾಡ್ಕೊಂಡಿದೀನಿ? zigzag ಮಷೀನ್ ವರ್ಕ್ blouses/ motor ಗೆ thread ಸಿಕ್ಕಿದೆ
23:21
ಯಾರೆಲ್ಲಾ ಮಷೀನ್ embroidery ಕಲಿಬೇಕು ಅಂದ್ಕೊಂಡಿದೀರಾ? pico ಮಷೀನ್ ಲ್ಲಿ ಮಿರರ್ ವರ್ಕ್ ಮಾಡೋದು&marking ಕಲೀರಿ.👍
21:12
ಕಂಪ್ಯೂಟರ್ work ಮಾಡೋರು ಈ ಟ್ರಿಕ್ಸ್ fallow ಮಾಡಿ ನಿಮ್ಮ ಬಿಸಿನೆಸ್ ಇಂಪ್ರೂವ್ ಮಾಡ್ಕೊಳಿ. time management
15:21
blouse ಫಿಟ್ಟಿಂಗ್ ತುಂಬಾ ಸೂಪರ್.ತುಂಬಾ ದೂರದಿಂದ ನಾನು ಹತ್ರನೇ ಸ್ಟಿಚ್ ಮಾಡುಸ್ಬೇಕು ಅಂತ ಯಾಕ್ ಬರ್ತಾರೆ ಹೇಳಿ? 😊
21:41
ಯಾರು worker ಇಲ್ದೆ ಇದ್ರೂ ಒಂದೇ ದಿನದಲ್ಲಿ ಇಷ್ಟೊಂದು blouse, ಲೆಹೆಂಗಾ ಹೇಗೆ ಸ್ಟಿಚ್ ಮಾಡ್ದೆ? sholder full pain
15:27
computer embroidery machine ತಗೊಂಡಿರೋರಿಗೆ zigzag ಮಷೀನ್ ಯಾವ್ ರೀತಿ help ಮಾಡುತ್ತೆ? lakshmi ಹಬ್ಬ busy
14:37
ನನ್ನ ಹತ್ರ ಯಾವ್ ತರ ಸೀರೆ ತಗೊಂಡಿದಾರೆ ಯಾವ್ ರೀತಿ ಡಿಸೈನ್ಸ್ ಸ್ಟಿಚ್ ಮಾಡಿ ಕೊಟ್ಟಿದೀನಿ ನೋಡಿ. ಸೂಪರ್ ಡಿಸೈನ್ಸ್👌
15:13
ಇನ್ನೇನು ಆಷಾಡ ಮುಗಿತಾ ಬಂತು. ನಾನು shop ಲ್ಲಿ work ಹೇಗೆ ನೆಡಿತಾ ಇದೆ? worker ಎಷ್ಟು?pending/ embroidery work
09:41
ಪ್ರತಿಯೊಬ್ಬರು ಮಾಡಬಹುದಾದ ಮಷೀನ್ embroidery ಡಿಸೈನ್ಸ್ ಗಳು. most requested video ತಾತ ಮಾಡಿರೋ ವರ್ಕ್ ಗಳು
14:23
ನೀವು free ಆಗಿ proffessional method ಲ್ಲಿ ಟೈಲರಿಂಗ್ ಕಲಿಯೋಕೆ ಆಸಕ್ತಿ ಇದ್ಯಾ? dont worry i will help you😊
21:05
ನನ್ನ shop ಲ್ಲಿ ನಾನು start ಮಾಡಿರೋ ಹೊಸ business ಯಾವುದು? ನಿಮ್ಮೆಲ್ಲರ ಹಾರೈಕೆ ಯೊಂದಿಗೆ start ಮಾಡಿದೀನಿ😊
11:38
slim fit pant proffessional method ಕಷ್ಟ ಆಗತಿದ್ಯಾ? ಹಾಗಾದ್ರೆ ಈ method ನೋಡಿ ಯಾರು ಬೇಕಾದ್ರೂcut ಮಾಡಬಹುದು
19:32
ನನ್ನ ಸಂಪಾದನೆ ದಿನಕ್ಕೆ ಎಷ್ಟು? ತಿಂಗಳಿಗೆ ಎಷ್ಟು?my camera/ every womens should have financial indipence?