🙏ಅವಕಾಶ ಅದೃಷ್ಠದ ಬಾಗಿಲು🙏
ಅವಕಾಶಗಳು ಯರನ್ನೂ ಸಹ ಹೇಳಿಕೇಳಿ ಬರುವುದಿಲ್ಲ. ಅವಕಾಶಗಳು ದೊರಕಿದ್ದಾಗ ಅದರ ಲಾಭವನ್ನನ್ನೂ ಪಡೆಯಬೇಕು, ಕೆಲವು ಸಲ ಗೊತ್ತಿಲ್ಲದೇ ಅದೃಷ್ಠ ಜೀವನದಲ್ಲಿ ಒದಗಿ ಬರುತ್ತದೆ. ಅದೃಷ್ಠದ ಬಾಗಿಲು ತೆರೆಯಲಿ ಅಥವಾ ತೆರೆಯದೇ ಇರಲಿ ಮನುಷ್ಯ ಎರಡ ಕ್ಕೂ ಸಿದ್ಧವಿರಬೇಕು. ಒಂದು ವೇಳೆ ಆತನಿಗೆ ಜೀವನದಲ್ಲಿ ಸಂಕಷ್ಠಗಳು ಒದಗಿ ಬಂದಾಗ ಕುಗ್ಗಿ ಧೈರ್ಯವಿಲ್ಲದಿದ್ದರೆ ನಿಮ್ಮ ಅದೃಷ್ಠ ಗಳೆಲ್ಲಾ ಅರ್ಥಹೀನವಾಗುತ್ತವೆ. ಅವಕಾಶಗಳು ಅದೃಷ್ಠದ ಬಾಗಿಲನ್ನು ತೆರೆಯತ್ತವೆ. ಅವಕಾಶಗಳಿಲ್ಲದಿದ್ದರೆ ಪ್ರತಿಭಿಗೆ ಪುರಸ್ಕಾರ ಸಿಗುವುದಾದರೂ ಹೇಗೆ? ವಿಶೇಷತೆಯನ್ನು ತೊರಿಸಲು ಅವಕಾಶಗಳು ತಾವೇ ತಾವಾಗಿ ಬಾರದಿದ್ದಾಗ ಸೃಷ್ಠಿಸಿ ಕೊಳ್ಳಬೇಕಾಗುತ್ತವೆ , ಆದರೆ ಅವಕಾಶ ಬಂದಾಗ ಉಪಯೋಗಿಸಿಕೊಳ್ಳದಿದ್ದರೆ ಅದು ದಡ್ಡತನದ ಪರಮಾವಧಿ🙏 Thank you for watching