No content on this channel :c try Try Looking at shorts maybe lol :p
ಚೈತ್ರ ಆನಂದ್ !!!!
ನಮ್ಮ ಸುತ್ತಮುತ್ತ ಇರುವ ಅನೇಕ ವಸ್ತುಗಳ ಬಗ್ಗೆ ನಮಗೆ ಸಂಪೂರ್ಣ ಅರಿವು ಇದ್ದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿಕೊಡುವುದೇ ಈ ನಮ್ಮಚಾನೆಲ್ ನ ಗುರಿ.
ಇದರಲ್ಲಿ ನೀವು:
1. ಹಳ್ಳಿಯ ಜೀವನಶೈಲಿಯನ್ನು ತಿಳಿಸುವುದು
2. ಆರೋಗ್ಯಕರ ಪಾನಿಯಗಳನ್ನು ತಯಾರಿಸುವ ಸುಲಭ ವಿಧಾನಗಳು
3. ವಿವಿಧ ಸ್ಥಳಗಳಲ್ಲಿನ ವೈಶಿಷ್ಟ್ಯತೆಗಳನ್ನು ತಿಳಿಸಿಕೊಡುವುದು
4. ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಅಡಿಗೆ ಮಾಡುವ ವಿಧಾನ
5. ಮಕ್ಕಳ ದೈನಂದಿನ ಚಟುವಟಿಕೆಗಳು
6. ಅಡುಗೆಮನೆ ಸಲಹೆಗಳು
7. ಸೌಂದರ್ಯದ ಸಲಹೆಗಳು
8. ನಮ್ಮ ಆರ್ಥಿಕತೆ ತಕ್ಕಂತೆ ನಾವು ಎಲ್ಲಿ ಯಾವ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸಬಹುದು ಎಂಬ ಅರಿವು ಮೂಡಿಸುವುದು
9. ವಿವಿಧ ಅಡಿಗೆ ಮಾಡುವ ಸುಲಭ ವಿಧಾನಗಳನ್ನು ತಿಳಿಸಿಕೊಡುವುದು
10. ಹಬ್ಬಗಳಲ್ಲಿ ನಮ್ಮ ಮನೆಗಳಲ್ಲಿ ಯಾವ ರೀತಿ ಸಿಂಪಲ್ಲಾಗಿ ಡೆಕೋರೇಷನ್ ಮಾಡುವುದು
11. ದೈನಂದಿನ
ನಮ್ಮ ಸುತ್ತಮುತ್ತ ನಡೆಯುವ ಅನೇಕ ಆಚ್ಚರ್ಯಕರ ಸಂಗತಿಗಳ ಬಗ್ಗೆ ಈ ಚಾನೆಲ್ ನಲ್ಲಿ ನೋಡಬಹುದು.
ದಯವಿಟ್ಟು ನಮ್ಮ ಚಾನೆಲ್ ಗೆ subscribe ಆಗಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.
ಧನ್ಯವಾದಗಳು.
ಚೈತ್ರ ಆನಂದ್