Channel Avatar

Filmy Kannadiga @UCf5dVJD5Alv--0o8Slgqv8A@youtube.com

124K subscribers - no pronouns :c

💛ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️ ನಮ್ಮ ಚಾನಲ್ ಗೆ ಭೇಟಿ ಕೊಟ್ಟಿದ್ದ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Filmy Kannadiga
Posted 1 week ago

ಉಪೇಂದ್ರ ಅವರ "UI" ಸಿನಿಮಾದ Warner ನೋಡಿದ್ರಾ, ಹೇಗಿದೆ..? 🤔

1.1K - 80

Filmy Kannadiga
Posted 2 weeks ago

ಕಿಚ್ಚ ಸುದೀಪ್ ಅವರ "ಮ್ಯಾಕ್ಸ್" ಚಿತ್ರವು ಡಿಸೆಂಬರ್ 25 ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳುತ್ತಿದೆ💥

1.8K - 11

Filmy Kannadiga
Posted 2 weeks ago

ಬಹುನಿರೀಕ್ಷಿತ , ರಿಯಲ್ ⭐ ಉಪೇಂದ್ರ ನಟನೆಯ #UiTheMovie ಕರ್ನಾಟಕ ವಿತರಣಾ ಹಕ್ಕುಗಳನ್ನು 𝗞𝗩𝗡 ಪ್ರೊಡಕ್ಷನ್ಸ್ ಪಡೆದುಕೊಂಡಿದೆ ❤️🎊

1.1K - 13

Filmy Kannadiga
Posted 1 month ago

"BAGHEERA" Movie Public Review 🤔👇
#bagheera #sriimuruli

466 - 52

Filmy Kannadiga
Posted 1 month ago

"ಜೈ ಹನುಮಾನ್" ಚಿತ್ರದಲ್ಲಿ ಕನ್ನಡದ ರಿಷಬ್ ಶೆಟ್ಟಿ ಅವರು ಆಂಜನೇಯನ ಪಾತ್ರವನ್ನು ಮಾಡುತ್ತಿದ್ದಾರೆ💥😍

2.3K - 8

Filmy Kannadiga
Posted 1 month ago

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ "ಬಘೀರ" ಚಿತ್ರ ನಾಳೆಯಿಂದ ನಿಮ್ಮ ಮುಂದೆ 💥😍

#Bagheera #DrSuri #HombaleFilms #SriMurali #RukminiVasanth #PrashanthNeel

633 - 4

Filmy Kannadiga
Posted 1 month ago

"ಬಘೀರ" ಮೂವಿ ಟ್ರೇಲರ್ ನೋಡಿದ್ರಾ, ಹೇಗಿದೆ..? 🤔

647 - 26

Filmy Kannadiga
Posted 1 month ago

ನಿಮ್ಮ ಫೇವರೆಟ್ ಕನ್ನಡ ಟಿವಿ ಚಾನಲ್..? 😍
Others : Comment 💌

520 - 65