No content on this channel :c try Try Looking at shorts maybe lol :p
ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು.. "ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತೀಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ, ನಿನಗೆ ಇದರಿಂದ ಬೇಸರ ಆಗುವುದಿಲ್ಲ...??"
ಜೇನು ಹುಳು ಹೇಳಿತು : "ಇಲ್ಲ...! ಜನರು ನನ್ನ ಜೇನನ್ನ ಕದಿಯಬಹುದು, ಆದರೆ ಯಾರೋಬ್ಬರು ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ."
"ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ.,😍
#ಜೇನು ಕೃಷಿ, ಕೃಷಿ ಕುರಿತು ನಮ್ಮ ಅನುಭವ ನಿಮ್ಮೊಂದಿಗೆ ಹಂಚುವ ಸಣ್ಣ ಪ್ರಯತ್ನ,"❤️ subscribe ❤️ ಮಾಡಿ ಪ್ರೋತ್ಸಾಹಿಸಿ