Welcome to Education Munnade.
We are making best educational videos for 5th to 10th standard Karnataka board (KSEEB) and CBSE students.
The content on Education Munnade Channel primarily consists of :
Kannada, English, Hindi,
Mathematics, Science and Social Science.
ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿಧ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶರಿಂದ ಈ ನಿಮ್ಮ 'Education ಮುನ್ನಡೆ' YouTube channel ಆರಂಭಿಸಲಾಗಿದೆ. ಇಲ್ಲಿ ನಾವು ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ಭಾಷೆ, ವಿಷಯಗಳನ್ನ ಚರ್ಚಿಸಿ ಪರಿಕ್ಷೆಗಳಿಗೆ ಉಪಯೋಗಿಯಾಗುವ ಕಲಿಕಾ ಸಾಮಗ್ರಿಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇವೆ.
"Education Munnade."
Telegram Link:
t.me/Nammahindiclass
Contact us: bellibelakuofficial@gmail.com