Channel Avatar

DK ReViews @UC_Mtt4aImB0h9MuYIHOvIjw@youtube.com

10K subscribers - no pronouns :c

ಇದು ʼDK Hunts Teamʼನ ಇನ್ನೊಂದು ಚಾನೆಲ್‌ ಆಗಿದ್ದು, ಇಲ್ಲಿ ನಿಮಗೆ ಪ


About

ಇದು ʼDK Hunts Teamʼನ ಇನ್ನೊಂದು ಚಾನೆಲ್‌ ಆಗಿದ್ದು, ಇಲ್ಲಿ ನಿಮಗೆ ಪ್ರತಿಯೊಂದು ವಿಚಾರದ ಬಗ್ಗೆ ರಿವೀವ್ಸ್‌ ಇರುತ್ತೆ ಹಾಗೆಯೇ ಒಂದಷ್ಟು ವಿಚಾರದ ವೀವ್ಸ್‌ ಕೂಡ ಇರುತ್ತೆ. ಇಲ್ಲಿ ಯಾವುದೇ ಗಾಸಿಪ್‌ಗೆ ಅವಕಾಶ ಇಲ್ಲ, ಯಾರ ಮುಖ ಮೂತಿಯೂ ನೋಡುವುದಿಲ್ಲ. ನೇರಾ ನೇರವಾಗಿ ಮಾತುಗಳು.. ಒಂದಷ್ಟು ಹೊಸ ವಿಚಾರಗಳು.. ಹಾಗೆ ಹೊಸ ಜಾಗ, ಹೊಸ ಉದ್ಯಮ, ಹೊಸ ಬದುಕು, ಹೀಗೆ ಹೊಸತನದ ಪರಿಚಯವನ್ನೂ ಮಾಡಿಸಲಾಗುತ್ತೆ.
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಸಲಹೆ, ಸಹಕಾರ, ಸಹಾಯ ಎಲ್ಲವೂ ಇರಲಿ..