ನಮ್ಮ ಭಾರತೀಯರ ಭವ್ಯ ಪರಂಪರೆಯಲ್ಲಿ ಬೆಳಗುತ್ತಿರುವ , ವೇದ, ಪುರಾಣ, ಇತಿಹಾಸ, ಶಾಸ್ತ್ರ ಮಂತ್ರ ರಹಸ್ಯಗಳು ಇವುಗಳನ್ನು ಸಾಮಾನ್ಯ ಜನರ ತನಕ ಮುಟ್ಟಿಸುವ ಈ ಒಂದು ಪ್ರಯತ್ನದಲ್ಲಿ ಶ್ರೀ ರಾಜಸರಸ್ವತಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಶ್ರೀ ರಾಜಶೇಖರ್ ರವರು ತಮ್ಮ ಅಗಾಧ ಸಂಶೋಧನೆ, ಅಧ್ಯಯನ, ಅನುಭವ ಇವುಗಳಿಂದ ಮಿಳಿತವಾದಂತಹ ವಿಚಾರಗಳನ್ನು ಈ ಸರಣಿಕೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.