Channel Avatar

wealth of recipes & Vlogs. @UCWTmhyNPz5Ibgr7TRx09fgw@youtube.com

7.5K subscribers - no pronouns :c

"Welcome to wealth of recipes. It's Uma,your one-stop destin


07:47
ನಾನು ಬೆಳ್ಳಿ ಪತ್ರೆಯನ್ನು ಯಾವ ರೀತಿ ಪಳ ಪಳ ಪಾಲಿಶ್ ಮಾಡಿದಾಗೆ ತೊಳೆಯುತ್ತೀನಿ fullವಿಡಿಯೋ ನೋಡಿ || ಮ್ಯಾಜಿಕ್ ದ್ರವ
03:27
ಸಿಂಪಲ್ ಓಲೆಗಳು ಮತ್ತು ಮೂಗುತಿಗಳನ್ನು ನೋಡ್ಕೊಂಡ್ ಬನ್ನಿ|| facy ಓಲೆಗಳು
13:22
ಪೂರ್ತಿ ವಿಡಿಯೋ ನೋಡಿ ಸುಲಭವಾಗಿ ಸಕ್ಕರೆ ಹಚ್ಚನ್ನ ಮನೆಯಲ್ಲೇ ಮಾಡಿ || ಸಕ್ಕರೆ ಹಚ್ಚು ಮಾಡುವ ಸುಲಭ ವಿಧಾನ #rasty 😋
05:33
ವೈಕುಂಠ ಏಕಾದಶಿಯ ಶುಭಾಶಯಗಳು💐. ನಮ್ಮ ಲಲಿತ ಗಣಪತಿ ದೇವಸ್ಥಾನದ ವೈಕುಂಠ ಏಕಾದಶಿಯ ಆಚರಣೆ 🙏 ನೋಡಿ ಆಶೀರ್ವಾದ ಪಡೆಯಿರಿ.
05:47
ಡಯಟ್ /ತೂಕ ಕಡಿಮೆ ಮಾಡುವವರಿಗೆ ಹೇಳಿ ಮಾಡಿಸಿದ ರೆಸಿಪಿ || ಓಟ್ಸ್ ರೆಸಿಪಿ || ಓಟ್ಸ್ ದೋಸೆ #instantdose#musttry 👌
12:30
ಧಾರಿಣಿ ಮಹಿಳಾ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ || ನವರಾತ್ರಿ ಪ್ರಯುಕ್ತ ಕಾರ್ಯಕ್ರಮ ನೋಡಿ ಆನಂದಿಸಿ 🙏🙏
03:12
ಮದುಮಕ್ಕಳಿಗೆ ಹೇಳಿ ಮಾಡಿಸಿದಂತ ಸುಂದರ ಬಳೆಗಳನ್ನು ನೋಡ್ಕೊಂಡು ಬನ್ನಿ #@Krishna jewellers Rajajinagar
04:44
ಚಿನ್ನದ ಬೆಲೆ ದುಬಾರಿ ಇರಬೇಕಾದ್ರೆ ಈ ತೂಕ ಕಡಮೆ ಇರುವಂತಹ ಸರ & ನೆಕ್ಲೆಸ್ ನೋಡಿ #@Krishna jewellers Rajajinagar
03:44
ಅಪರೂಪಕ್ಕೆ ಸಿಗುವಂತಹ ಈ ಹಣ್ಣಿನಿಂದ ಈರೀತಿ ಮಿಲ್ಕ್ ಶೇಕ್ ಮಾಡಿ ಎಲ್ಲರೂ ತುಂಬಾನೇ ಇಷ್ಟ ಪಟ್ಟು ಖಾಲಿ ಮಾಡ್ತಾರೆ#tasty
08:49
ಬೆಂಗಳೂರಿನಿಂದ ಮುಂಬೈಗೆ ಪಯಣ / ಜುಹು ಬೀಚ್ / ಮುಂಬೈ ಸ್ಪೆಷಲ್ ಪಾವ್ ಬಾಜಿ / ಟ್ರಾವೆಲ್ /ಮುಂಬೈ ಸ್ಟ್ರೀಟ್ #journey
07:49
ಸೀಸನ್ ಅಲ್ಲಿ ಸಿಗುವ ಈ ಆರೋಗ್ಯ ಗುಣವುಳ್ಳ ಹಣ್ಣನ್ನು ಏಗೆ ಶೇಖರಿಸಬಹುದು ಮತ್ತು ಉಪಯೋಗಿಸುವ ರೀತಿಯನ್ನು ನೋಡೋಣ ಬನ್ನಿ 😋
03:53
ಈ ಆಲ್ ಇನ್ ಪೌಡರ್ ಮನೆಯಲ್ಲಿಯೇ ಮಾಡಿ ಶೇಖರಿಸಿ ಇಟ್ಕೊಂಡ್ರೆ ನಮ್ಮ ಲೇಡೀಸ್ ಗೆ ಕೆಲಸ ಎಷ್ಟು ಸುಲಭ ಅಂತೀರಾ#musttry 👌
14:55
ಬೆಣ್ಣೆಯಂತಹ ಮೃದುವಾದ ಅಕ್ಕಿರೊಟ್ಟಿ ಉದುರಿಸಿ ಮಾಡುವ ಬದನೇಕಾಯಿ ಪಲ್ಯಕ್ಕೆ ವಿಡಿಯೋ ನೋಡಿ ಮಸ್ತ್ ಕಾಂಬಿನೇಶನ್ #tasty
09:47
ಸುಲಭವಾಗಿ ರೊಟ್ಟಿ ಮಾಡುವ ವಿಧಾನ ನೂಡ್ಕೊಂಡ್ ಬನ್ನಿ ವಾರಕ್ಕೆ ಎರಡು ಬಾರಿ ಯಾದ್ರು ಮಾಡ್ಕೊಂಡ್ ತಿಂತಿರಾ #tasty 😋😋👌👌
06:09
ತಿಂಗಳಿಗೆ ಒಮ್ಮೆಯಾದ್ರು ಹೆಸರಕಾಳ್ ಇಂದ ಈ ಒಂದು ಆರೋಗ್ಯಕರ ರುಚಿಕರವಾದ ತಿಂಡಿ ಮಾಡಿ #protein rich recipe#tasty😋
10:03
ಟೇಸ್ಟಿಯಾದ 😋👌 ಆರೋಗ್ಯಕರ ಮೊಳಕೆಕಾಳ್ ಸಾಂಬಾರ್ /ಸಾರು ಸುಲಭವಾಗಿ ಈ ರೀತಿ ಒಮ್ಮೆ ಮಾಡಿ #healthyrecipe#viralvideo
04:28
ತುಂಬಾ ಸುಲಭವಾಗಿ ಈ ಬೆಂಡಿತವಾಫ್ರೈ ಯಾರಾದರೂ ಕೆಲವೇ ನಿಮಿಷದಲ್ಲಿ ಮಾಡಬಹುದು ಚಪಾತಿ ಮೊಸರನ್ನಕ್ಕೆ olle ಕಾಂಬಿನೇಶನ್ 👌
03:43
ಸಿಂಪಲ್ ಮೆಂತ್ಯಮಸಾಲಾ ಚಪಾತಿ ಯಾರಾದ್ರೂ ಸುಲಭವಾಗಿ ಮಾಡಬಹುದು ಲಂಚ್ ಬಾಕ್ಸ್ ರೆಸಿಪಿ #tasty #healthy 😋😋
07:43
ನಮ್ಮ 65 ವರ್ಷದ ನವೀಕರಿಸಿದ ಅಡುಗೆ ಮನೆ ನೂಡ್ಕೊಂಡ್ ಬನ್ನಿ ಹೇಗಿದೆ ಅಂತ ಹೇಳಿ #renovatedkitchen#myworld
06:57
ತೊಗರಿಕಾಳು ಸೊಪ್ಪು ಉಪಯೋಗಿಸಿ ಈ ರೀತಿ ಉಪ್ಸಾರ್ ಮಾಡಿ ಟೇಸ್ಟ್ ಬೇರೆಲೆವೆಲ್ ನೀವು ಯಾವ ಸಾರು ಕೂಡ ಇಷ್ಟ ಪಡಲ್ಲ# tasty
07:55
ಹೀರೆಕಾಯಿ ಇಂದ ಈ ರೀತಿಯಾಗಿ ಒಮ್ಮೆ ತೊವ್ವೆ ಮಾಡಿ ಟೇಸ್ಟ್ ಸೂಪರ್ || ಬ್ರಾಮಣರ ಶೈಲಿಯಲ್ಲಿ ತೊವ್ವೆ #musttry 😋😋👌
05:40
ಈ ತರ್ಕಾರಿ ಇಷ್ಟ ಇಲ್ಲದವರು ಕೂಡ ಇಷ್ಟ ಪಟ್ಟು ತಿಂತಾರೆ ದೋಸೆ ಚಪಾತಿ ರೊಟ್ಟಿ ಅನ್ನಕ್ಕೆ ಹೊಂದುಕೊಳ್ಳುತ್ತದೆ #tasty 😋👌
02:13
ಈ ಎರಡು ತರಕಾರಿ ಉಪಯೋಗಿಸಿ ಸುಲಭವಾಗಿ ಮಾಡುವಂತಹ ಈ ಪಲ್ಯ ಬಲು ರುಚಿ #easyrecipe #tasty #musttry 😋😋
06:46
ತರಕಾರಿ ಇಲ್ವಾ ಕೆಲವೇ ಸಾಮಗ್ರಿ ಕೆಲವೇ ಸಮಯದಲ್ಲಿ ಮಾಡಿ ಈ ರುಚಿಕರ ಹಳ್ಳಿ ಶೈಲಿಯ ಸಾರು /ಬಜ್ಜಿ #tasty #musttry 😋👌
05:43
ಬನ್ನಿ ಸಿಂಪಲ್ ಆದ ರುಚಿಯಾದ ಈ ಮದ್ವೆ ಮನೆ ಶೈಲಿ ಅನಾನಸ್ ಗೊಜ್ಜು ಮಾಡೋಣ ರುಚಿ ಅದ್ಬುತ 😋😋
07:03
ಆರೋಗ್ಯಕರ ಟೇಸ್ಟಿಯಾದ ಈ ಚಿತ್ರಾನ್ನ ಮಾಡಿ || ಬಾಯಿಗೆ ತುಂಬಾ ಹಿತ ನಿಂಬೆಹಣ್ಣಿಗಿಂತ ರುಚಿಯಾಗಿರುತ್ತೆ#musttry 😋👌
05:17
ಈ ರೀತಿಯಾದ ಪಲ್ಯ ನೀವು ಮಾಡಿರ್ಲಿಕಿಲ್ಲ ಅನ್ಕೋತೀನಿ ಇಲ್ಲ ಅಂದ್ರೆ ಒಮ್ಮೆ ಟ್ರೈ ಮಾಡಿ ಟೇಸ್ಟ್ ಮಸ್ತ್#musttry ರೆಸಿಪಿ😋
05:05
ಮೊದಲನೇ ಬಾರಿ yt ಅಲ್ಲಿ ಈ ರೆಸಿಪಿ | ಒಮ್ಮೆ ಟ್ರೈ ಮಾಡಿ ಚಪಾತಿ ರೊಟ್ಟಿ ದೋಸೆ ಇಡ್ಲಿ ಅನ್ನ ಎಲ್ಲದಕ್ಕೂ ಸೈ ಈ ಗೊಜ್ಜು 😋
10:15
ಅಡುಗೆ ಮನೆಯಲ್ಲಿ ಈ ಒಂದೆರಡು ವಸ್ತು ಇದ್ರೆ ನಮ್ಮಗ್ರಿಹಣಿ ಯರಿಗೆ ಕ್ಲೀನಿಂಗ್ ಕೆಲಸ ತುಂಬಾನೇ ಸುಲಭವಾಗುತ್ತೆ #musttry
08:21
ಬೇಳೆ ಸಾರು ತಿಂದು ಬೇಜಾರಾಗಿದ್ರೆ ಈ ಸೊಪ್ಪನ್ನು ಉಪಯೋಗಿಸಿ ಮೊಸರು / ಮಜ್ಜಿಗೆ ಸಾರು ಮಾಡಿ || ಕಣ್ಣಿಗೆ ತುಂಬಾ ತಂಪು 😋
11:33
ದೀಪಾವಳಿ ಹಬ್ಬಕ್ಕೆಸುಲಭ ವಿಧಾನದಲ್ಲಿ ಮಾಡಿ ಈ ರೀತಿ ಪಳ ಪಳ ಹೊಳೆಯುವ ಕಜ್ಜಾಯ || ಟೇಸ್ಟ್ ಮಸ್ತ್ 😋😋#musttryrecipe 👌
10:52
ನಮ್ಮ ಅಜ್ಜಿ ಮಾಡ್ತಾ ಇದ್ದಂತ ಈ ರುಚಿಕರವಾದ ಸಿಹಿ ವರ್ಷ ಇಡೀ ಫ್ರಿಡ್ಜ್ ನಲ್ಲಿ ಇಟ್ಟು ಮಾಡಿ ತಿನ್ನಿ || ಟೇಸ್ಟ್ ಸೂಪರ್
07:18
ಸಾಂಪ್ರದಾಯಿಕ ಕಜ್ಜಾಯದ ಹಿಟ್ಟು ಮಾಡುವ ವಿಧಾನ||ಈ ರೀತಿ ಹಿಟ್ಟು ಮಾಡಿ ಯಾವತ್ತೂ ಕಜ್ಜಾಯ ಕೆಡುವುದಿಲ್ಲ.ಬೆಗ್ಗಿನೆರ್ಸಗೆ
08:01
ಹಬ್ಬಗಳು ಬಂದಾಗ/ ಮನೆಗೆ ಅಥಿತಿ ಬರ್ತಾರೆ ಅಂದ್ರೆ ಹಿಂದಿನ ದಿನ ಈ ಸಿಹಿ ತಿಂಡಿ ಮಾಡಿ ಇಟ್ಕೊಂಡ್ರೆ ಕೆಲಸ ತುಂಬಾನೇ ಸುಲಭ
07:59
ಸುಲಭವಾಗಿ ಮಾಡಿ ಗೋಧಿ ಹಕ್ಕಾ ನೂಡಲ್ಸ್ || ಮಕ್ಕಳಿಗೆ ಇಷ್ಟವಾಗುವ ಲಂಚ್ ಬಾಕ್ಸರೆಸಿಪಿ || ಬಾಕ್ಸ್ ಅಂತೂಗ್ಯಾರಂಟಿ ಖಾಲಿ
11:11
ಕಲ್ಲನ್ನು ಕರಗಿಸುವ ಶಕ್ತಿ ಇರುವ ಈ ದಿಂಡಿನಿಂದ ಒಮ್ಮೆ ಈ ರೆಸಿಪಿ ಟ್ರೈ ಮಾಡಿ ಆಮೇಲೆ comment ಮಾಡಿ #tasty #healthy
05:19
ಈ ನುಗ್ಗೆ ಸೊಪ್ಪಿನಿಂದ ಏನೆಲ್ಲ ಅಡುಗೆ ಮಾಡಬಹುದು 🤔 ವೀಡಿಯೋ ನೋಡಿ ಈ ರೀತಿ ಬಿರಿಯಾನಿ ಒಮ್ಮೆ ಮಾಡಿ #musttry recipe 😋
04:19
ಡಯಟ್ ಮಾಡುವವರಿಗೆ ಇದೊಂದು ಒಳ್ಳೆ ರೆಸಿಪಿ ||ಟ್ರೈ ಮಾಡಿ ತುಂಬಾ ರುಚಿ ಮತ್ತು ಆರೋಗ್ಯಕರ || ಓಟ್ಸ್ ರೆಸಿಪಿ -1😋😋
10:23
ಸುಲಭವಾಗಿ 200 grm ನಂದಿನಿ ಸಪ್ಪೆ ಖೋವಾ ಬಳಸಿ 40 ರಿಂದ 50 ಜಾಮೂನ್ ಗಂಟಿಲ್ಲದೇ ಮಾಡಿ ಪಾತ್ರೆ ಅಂತೂ ಗ್ಯಾರಂಟಿ ಖಾಲಿ 😋
04:02
ನಮ್ಮ ದಸರಾ ಗೊಂಬೆ 🙏🙏|ದಸರಾ dolls |ನಮ್ಮ ನವರಾತ್ರಿ ಸ್ಪೆಷಲ್ ದಸರಾ ಗೊಂಬೆ ನೋಡಿ 💐💐
14:12
ಪೂರ್ತಿ ವಿಡಿಯೋ ನೋಡಿ ಈ ರೀತಿ ಒಮ್ಮೆ ಕೋಡ್ಬಳೆ ಮಾಡಿ ಟೇಸ್ಟ್ ಸೂಪರ್ ಡಬ್ಬಖಾಲಿ ಮಾಡವರೆಗೂ ಗ್ಯಾರಂಟಿ ಗರಿಗರಿ #ಮಸ್ತ್👌🏼
09:55
ಈ ರೀತಿ ಸೋರೆಕಾಯಿಂದ ಮಜ್ಜಿಗೆ ಹುಳಿ ಟ್ರೈ ಮಾಡಿ ಮನೆ ಮಂದಿಯಲ್ಲ ಬಾಯಿಚಪ್ಪರಿಸಿ ತಿಂತಾರೆ ಗ್ಯಾರಂಟಿ ಪಾತ್ರೆ ಖಾಲಿ 😋😋👌🏼
09:54
ಅಕ್ಕಿ ತರಿ ಉಪ್ಪಿಟ್ಟಿಗೆ ಸಪ್ಸಿಗೆ ಸೊಪ್ಪು ಹಾಕಿ ಟ್ರೈ ಮಾಡಿ ಟೇಸ್ಟ್ ಸೂಪರ್ ಪಾತ್ರೆ ಅಂತೂ ಗ್ಯಾರಂಟಿ ಖಾಲಿ#tasty 😋😋
09:00
ತಿಂಗಳಿಟ್ರು ಅದೇ ಗರಿ ಅದೇ ರುಚಿ. ಬನ್ನಿ ಸ್ಟೆಪ್ ಬೈ ಸ್ಟೆಪ್ the Best ನಿಪ್ಪಟ್ಟು ಮಾಡೋದನ್ನ ಕಲಿಯೋಣ #musttry 😋😋
17:13
ಗರಿ ಗರಿ ಕುರು ಕುರು ರುಚಿಕರವಾದ ಕರ್ಜಿಕಾಯಿ ರೆಸಿಪಿ. ತಿಂಗಳ ವರೆಗೂ ಗರಿಯಾಗಿರುತ್ತೆ #tasty #musttryrecipe 😋viral
03:07
ಈ ರೀತಿ ಕ್ಯಾಪ್ಸಿಕಂ ಬಟಾಣಿ ಹಾಕಿ ಆಲೂಗಡ್ಡೆ ಪಲ್ಯ ಮಾಡ್ಕೊಳ್ಳಿ ಟೇಸ್ಟ್ ಸೂಪರ್ ದೋಸೆ ಪೂರಿ ಚಪಾತಿ ಪರೋಟ ಎಲ್ಲದಕ್ಕೂ 👌🏼
09:26
ಬೇಕಾದ ತರ್ಕಾರಿ ಉಪಯೋಗಿಸಿ ಈ ರೀತಿ ಸಾಗು ಮೂಡ್ಕೊಂಡ್ರೆ ಎಲ್ಲದಕ್ಕೂ ಸೈ #musttry#@wealthofrecipes#tastyrecipe😋
02:17
ನಮ್ಮ ಬಡಾವಣೆಯ ಈ ವರ್ಷದ ಕೊನೆ ಆಷಾಡ ಶುಕ್ರವಾರದ ಸಾಮೂಹಿಕ ಸುಮಂಗಲೆಯರ ಪೂಜೆಯ ತುಣಕು 🙏🏼🙏🏼||ಲಲಿತಾ ಗಣಪತಿ ದೇವಸ್ಥಾನ 🌺🌺
06:04
ರುಚಿಕರವಾದ ಆರೋಗ್ಯಕರವಾದ ಮೊಳಕೆ ಕಾಳು ಖಾರ ಪೊಂಗಲ್ #healthy#viralvideo#ರೆಸಿಪಿ 🥰🥰
03:26
ಮನೆ ಮಂದಿಯೆಲ್ಲಾ ಇಷ್ಟ ಪಡುವಂತ ಈ ಚಟ್ನಿ ಒಮ್ಮೆ ಮಾಡಿ ಎಲ್ಲದಕ್ಕೂ ಸೈ #ಟೇಸ್ಟಿ 😋ಚಟ್ನಿ ಪಾತ್ರೆ ಅಂತೂ ಗ್ಯಾರಂಟಿ ಖಾಲಿ
12:25
ಈಗೋಮ್ಮೆ ಮನೆಯಲ್ಲೇ ಮಾಡಿ ಸಾಂಪ್ರದಾಯಕ ಸಾಂಬಾರ್ /ಸಾರಿನ ಆಲ್ ಇನ್ ಒನ್ ಪುಡಿ #ಟೇಸ್ಟಿ 😋😋ವರ್ಷ ಸ್ಟೋರ್ ಮಾಡಿ ಇಡಿ.
05:42
ಉಳಿದ ಉಪ್ಪಿಟ್ಟಿನಲ್ಲಿ ಈ ರೀತಿ ಒಮ್ಮೆ ಪ್ರಯತ್ನ ಮಾಡಿ ಯಾರಿಗು ಗೊತ್ತಾಗೋದೇ ಇಲ್ಲ #tasty#healthy #musttryrecipe😋
03:38
ಉದ್ದುಬೇಡ ರುಬ್ಬುವುದುಬೇಡ ರಾತ್ರಿ ನೆನೆಸಿ ಬೆಳಿಗ್ಗೆ ಮಾಡಿ ಸೂಪರ್ ಸಾಫ್ಟ್ ಟೇಸ್ಟಿ nylonಸಬ್ಬಕ್ಕಿ ಅಕ್ಕಿತರಿಇಡ್ಲಿ 😋
05:04
ಪ್ರೊಟೀನ್ ಭರಿತ ಮಿಕ್ಸಡ್ ಮೊಳಕೆಕಾಳು ಸಾರು /ಸಾಂಬಾರ್ #healthy #tasty ಮುದ್ದೆ ಅನ್ನ ಚಪಾತಿ ದೋಸೆ ರೊಟ್ಟಿಗೆ 👌🏼👌🏼😋😋
09:52
ಈ ರೀತಿ ಮಾಡಿ ಡಬ್ಬದಲ್ಲಿ ಇಟ್ಕೊಂಡ್ರೆ ಹಬ್ಬಾ ಹರಿದಿನಗಳ್ಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ತುಂಬಾ ಸುಲಭವಾಗುತ್ತೆ#tasty
06:52
ಅಯ್ಯೋ ಈ ಸಾರ್ ಒಂದ್ ಇದ್ರೆ ಯಾವಾ ಪಿಜ್ಜಾ ಬರ್ಗರ್ ಯಾವದೂ ಬೇಡ ಊಟ ಮಾಡದ್ರೆ ತಟ್ಟೆ ಖಾಲಿ ಖಾಲಿ ನಿಜವಾದ ಅಮೃತ😋#ಟೇಸ್ಟಿ
03:06
ಸಿಂಪಲ್ಲಾದ ಟೇಸ್ಟಿ ಬ್ರೆಡ್ ಸ್ಯಾಂಡವಿಚ್ ಮಕ್ಕಳ ಲಂಚ್ /ಬ್ರoಚಗೆ ಈ ರೀತಿ ಮಾಡಿ ಕೊಡಿ ಬಾಕ್ಸ್ ಖಾಲಿ#tastyrecipe#😋😋
04:39
ಒಮ್ಮೆ ಈ ರೀತಿ ಕರಿಬೇವಿನ ಚಟ್ನಿಪುಡಿ ಮಾಡಿ ಬಾಯಿ ಚಪ್ಪರಿಸಿ ತಿಂತಾರೆ ಅನ್ನಕ್ಕೆ ದೋಸೆ ಚಪಾತಿಗೆ ತುಂಬಾನೇ ರುಚಿ 😋😋
03:33
ನಿಮಗೆ ಮೊಸರು ಸರಿಯಾಗಿ ಆಗ್ತಾಇಲ್ವಾ ಆಗದ್ರೆ ಈ ವೀಡಿಯೋ ಕೊನೆ ತನಕ ನೋಡಿ ಮನೆಯಲ್ಲೇ ಮಾಡಿ ಗಟ್ಟಿ ಮೊಸರು 🥰#tasty
06:27
ಮಾವಿನಹಣ್ಣಿನ 🥭ಸಿಹಿ ಹುಳಿ ಖಾರ ಸಾರು ಈ ರೀತಿ ಮಾಡಿಲ್ಲ ಅಂದ್ರೆ ಒಮ್ಮೆ ಟ್ರೈ ಮಾಡಿ | ರುಚಿ ಸ್ವರ್ಗಕ್ಕೆ ಮೂರೇ ಗೇಣು 🥰