ಎಲ್ಲರಿಗೂ ನಮಸ್ಕಾರ🙏
ನಾನು ರಾಜಲಕ್ಷ್ಮಿ , WordPress ನಲ್ಲಿ ಅಡುಗೆ ಬ್ಲಾಗ್ ಹೊಂದಿರುವ ನಾನು ‘ರಸಪಾಕ’ ಪುಸ್ತಕದ ಲೇಖಕಿ. ನನ್ನ ‘ಯುಕ್ತಾಹಾರ’ ಅಡುಗೆ ಚಾನಲ್ ಗೆ ನಿಮಗೆ ಹಾರ್ದಿಕ ಸ್ವಾಗತ. ನಾನು ಮನೆಯಲ್ಲಿ ಮಾಡುವ ಸುಲಭ ಮತ್ತು ರುಚಿಕರವಾದ ಅಡುಗೆಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಈ ರೆಸಿಪಿಗಳು ನಿಮಗಿಷ್ಟವಾದರೆ, ಅವನ್ನು ನಿಮ್ಮ ಮನೆಯಲ್ಲಿಯೂ ಪ್ರಯತ್ನಿಸಿ. ‘ಯುಕ್ತಾಹಾರ’ ಚಾನಲ್ ಅನ್ನು Subscribe ಮಾಡಿ ಮತ್ತು ಹೊಸ ವೀಡಿಯೋಗಳಿಗಾಗಿ Bell icon ಒತ್ತಿ. ರೆಸಿಪಿಗಳು ನಿಮಗಿಷ್ಟವಾದರೆ, ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು🙏
Hi everyone...🙏
I'm Rajalakshmi, the author of 'Rasapaaka' and the creator of a cooking blog on WordPress. I warmly welcome you to my 'Yukthaahaara' cooking channel! Here, I’ll share simple and delicious recipes that I personally prepare at home. I hope you try them in your kitchen and enjoy the results. SUBSCRIBE to 'Yukthaahaara' and tap the bell icon to stay updated with my latest videos. If you like the recipes, please like the videos and share them with your friends and family.
Thank you!🙏