Channel Avatar

Creative Kannadiga @UCVCYFElqwcKCtJPAS5OjUlQ@youtube.com

269K subscribers - no pronouns :c

ನಮ್ಮ Creative ಕನ್ನಡಿಗ Youtube Channel ನೋಡ್ತಿದ್ದೀರಿ ನೀವು ಅಂತ


About

ನಮ್ಮ Creative ಕನ್ನಡಿಗ Youtube Channel
ನೋಡ್ತಿದ್ದೀರಿ ನೀವು ಅಂತ ಗೊತ್ತು
ನೋಡೋದ್ ಅಷ್ಟೇ ಅಲ್ಲ subscribe ಆಗಿ
ಹಾಗೆ ನಿಮ್ಮ ಬಂದು ಬಳಗ ಸ್ನೇಹಿತರಿಗೆ share ಮಾಡಿ.
ಯಾಕಂದ್ರೆ ನಮ್ಮ video ನೋಡಿ ನೀವೊಬ್ಬರೇ ನಗೊದಲ್ಲ ಅವ್ರು ಕೂಡ ನಗ್ಲಿ

ಮತ್ತೆ ಇನ್ನೇನ್ ಸಮಾಚಾರ ಉರಿನ ಕಡೆ ಮಳೆ ಬೆಳೆ ಎಲ್ಲ ಚನ್ನಾಗಿ ಆಗ್ತಿದ್ದೀಯ
Time timeಗೆ ಊಟ ನಿದ್ದೆ ಸರಿಯಾಗಿ ಮಾಡಿ ಯಾಕಂದ್ರೆ ನೀವ್ ಚನ್ನಾಗಿದ್ರೆ ನಾವ್ ಚನ್ನಾಗಿರ್ತೀವಿ
ಇಷ್ಟೋತ್ತು ತಾಳ್ಮೆಯಿಂದ ಇದ್ದನ್ನ ಓದಿದ್ದೀರಾ ಅಂದ್ರೆ ನಮ್ಮ video ನೋಡಿರ್ತೀರ Subscribe ಕೂಡ ಮಾಡಿರ್ತೀರ
ತುಂಬಾ ಧನ್ಯವಾದಗಳು ಹೀಗೆ support ಮಾಡ್ತೀರಿ...

ನಾವು ಮಾಡುವ ಪ್ರತಿಯೊಂದು Videoಕೂಡ ಕೇವಲ ತಾಮಾಷೆಗಾಗಿ ( just for fun) ಏನೇ ತಪ್ಪಿದ್ದರು ಹೊಟ್ಟೆಗಾಕೊಂಡು ಕ್ಷಮಿಸ್ಬಿಡಿ
🙏🏻🙏🏻🙏🏻🙏🏻