Channel Avatar

Yaksha Dakhale - ಯಕ್ಷ ದಾಖಲೆ @UCUvEnRd3Dw9091ePaHygqMA@youtube.com

22K subscribers - no pronouns :c

ಯಕ್ಷ ದಾಖಲೆ ಎಂಬ ಈ ಚಾನೆಲ್ ಅನ್ನು ಯಕ್ಷಗಾನ ಆಡಿಯೋ ಹಾಗೂ ವೀಡಿಯೋ ಗಳ ದ


About

ಯಕ್ಷ ದಾಖಲೆ ಎಂಬ ಈ ಚಾನೆಲ್ ಅನ್ನು ಯಕ್ಷಗಾನ ಆಡಿಯೋ ಹಾಗೂ ವೀಡಿಯೋ ಗಳ ದಾಖಲೀಕರಣಕ್ಕಾಗಿ ಮಾಡಿರುವುದರಿಂದ ನಾನು ರೆಕಾರ್ಡ್ ಮಾಡಿರುವ ಹಾಗೂ ನನ್ನ ಸಂಗ್ರಹದ ಕಡತಗಳನ್ನು ಹಂಚಿಕೊಳ್ಳುತ್ತೇನೆ. ರೆಕಾರ್ಡ್ ಮಾಡಿದವರಿಗು ಹಾಗೂ ಕಲಾವಿದರಿಗೂ ಸಂಘಟಕರಿಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ❤🙏‌. ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ .