Channel Avatar

AY ಹಳ್ಳಿ ಸೊಗಡು @UCTUv0bCL55Ak5QbNg5801Ig@youtube.com

140 subscribers - no pronouns :c

Wl come to Ay ಹಳ್ಳಿ ಸೊಗಡು ಚಾನಲ್...!!!!🙏♥️ ಸ್ನೇಹಿತರೆ ನಮಸ್ಕಾರ


About

Wl come to Ay ಹಳ್ಳಿ ಸೊಗಡು ಚಾನಲ್...!!!!🙏♥️
ಸ್ನೇಹಿತರೆ ನಮಸ್ಕಾರ...!!🙏
ಈ ಚಾನೆಲ್ ಮುಖಾಂತರ ಬರುವಂತಹ ಎಲ್ಲಾ ವೀಡಿಯೋಗಳು ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ ಮತ್ತು ಮನರಂಜನೆಗಾಗಿ 🙏😍

ಈ ಒಂದು ಚಾನಲ್ನಲ್ಲಿ ಹಳ್ಳಿ ಜೀವನದ ಶೈಲಿ, ಹಾಗೂ ದಿನನಿತ್ಯದ ಜೀವನದ ಕಥೆಗಳು ಹಾಗೆ ಹಾಸ್ಯ ವಿಡಿಯೋ ಗಳನ್ನು ಈ ಒಂದು ಯೂಟ್ಯೂಬ್ ವಿಡಿಯೋ ಮುಖಾಂತರ ನಿಮ್ಮನ್ನು ರಂಜಿಸಲು ಬರುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಪ್ರೋತ್ಸಹಿಸಿ ಹಾಗೂ ಕನ್ನಡದ ಮಕ್ಕಳನ್ನು ಬೆಳೆಸಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ನಮ್ಮ ವಿಡಿಯೋಗಳು ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಶೇರ್ ಮಾಡಿ... 🌐

ದಯವಿಟ್ಟು ಎಲ್ಲರೂ ಸಹಕರಿಸಿ ಪ್ರೊತ್ಸಾಹಿಸಿ...💐🌍🇮🇳ಧನ್ಯವಾದಗಳು ❤🙏