Channel Avatar

Chaitra baluti @UCPU1RAXY2UZ1lBkCLtZ-BIg@youtube.com

1.1K subscribers - no pronouns :c

ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಚೈತ್ರ.ನನ್ನ ಈ ಚಾನೆಲ್ Cha


About

ಎಲ್ಲರಿಗೂ ನಮಸ್ಕಾರ
ನನ್ನ ಹೆಸರು ಚೈತ್ರ.ನನ್ನ ಈ ಚಾನೆಲ್ Chaitra Baluti ಮೂಲಕ ನಿಮಗೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಹಾಡುಗಳನ್ನು ಹಾಡಲು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ ಇದಕ್ಕೆ ತಮ್ಮ ಎಲ್ಲರ ಸಹಕಾರ ಮತ್ತು ಸಲಹೆಯನ್ನು ಇಚ್ಚಿಸುತ್ತೇನೆ. ಇದರ ಜೊತೆಗೆ ವಾರದಲ್ಲಿ ಒಂದು ಅಡುಗೆ recipe ಬಗ್ಗೆ ನನ್ನ ಅಭಿರುಚಿಯನ್ನು ಮತ್ತು ಪ್ರತಿದಿನ ಒಂದು ಕನ್ನಡ, ಒಂದು ಹಿಂದಿ ಹಾಡನ್ನು ಪ್ರಸ್ತುತಪಡಿಸಲು ಬದ್ಧತೆಯನ್ನು ಹೊಂದಿರುತ್ತೇನೆ ಮತ್ತು ವಾರದಲ್ಲಿ ಒಂದು youtube upadate ಬಗ್ಗೆ ವಿಡಿಯೋ ಅಪ್ಲೋಡ್ ಮಾಡುತ್ತೇವೆ ಅದಕ್ಕೆ ತಮ್ಮ ಸಹಕಾರ ಮತ್ತು ಸಲಹೆಯನ್ನು ಪಡೆಯಲು ಇಚ್ಚಿಸುತ್ತೇನೆ..


FOLLOW ME ON👉
My Social Media Links:-
Youtube:-    / @chaitra_baluti  ​
Facebook:-   / profile.php  ​
Instagram:-   / profilecard  ​