Cheers Digital Media ಡಿಜಿಟಲ್ ದೃಶ್ಯ ಮಾಧ್ಯಮದಲ್ಲಿ ಹೊಸತೇನಾದರೂ ಸಾಧಿಸಬೇಕೆನ್ನುವ ಮಹತ್ತರವಾದ ಕನಸುಗಳನ್ನು ಹೊತ್ತು ಆರಂಭವಾಗಿರುವ ಸಂಸ್ಥೆ.ಕನ್ನಡ ಚಿತ್ರರಂಗ [SandalWood] & ಕಿರುತೆರೆ ಮಾಧ್ಯಮಗಳಿಗೆ ಸೇತುವೆಯಾಗಿಯೂ.,ಆ ಮಾಧ್ಯಮಗಳಿಗೆ ಪೂರಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಬೇಕೆನ್ನುವುದು ನಮ್ಮ ಸದ್ಯದ ಉದ್ದೇಶ.ಉಳಿದುದೆಲ್ಲ ತೆರೆಯ ಮೇಲೆ.ಧನ್ಯವಾದಗಳು.
Cheers Digital Media is a startup company that dreams of achieving something new in the digital visual media.
Our current objective is to be a bridge to the Kannada Film Industry and Kannada Television Media and to have plenty of programs to complement those media.Thank you