ನಮ್ಮ “ಖಡಕ್ ವಿಚಾರ” ಕುಟುಂಬಕ್ಕೆ ಸ್ವಾಗತ.
‘ನಾವು ಕಲಿಯೋಣ ಮತ್ತೊಬ್ಬರನ್ನು ಕಲಿಸೋಣ’ ಎಂಬ ಕನಸಿನೊಂದಿಗೆ ಈ ಪಯಣ ಶುರುವಾಗಿದೆ. ನೋಡುಗರಿಗೆ ಯಾವುದೇ ಕಠಿಣ ವಿಷಯವಾಗಲಿ ಸುಂದರವಾಗಿ, ಸರಳವಾಗಿ, ಸುಲಭವಾಗಿ, ಸ್ಪಷ್ಟವಾಗಿ ತಿಳಿಸಿಕೊಡುವುದು ನಮ್ಮ ಮೊದಲ ಆದ್ಯತೆ. ವಿದ್ಯೆ ಮತ್ತು ಕೌಶಲ್ಯಗಳ ದಾನ ಮಾಡಲು ನಾವು ತುಂಬಾ ಖುಷಿಪಡುತ್ತೇವೆ.
ಸಾಮಾಜಿಕ ಜಾಲತಾಣದ ಜೊತೆ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಗುರಿಯನ್ನು ಹೊಂದಿದೆ ನಮ್ಮ ಖಡಕ್ ವಿಚಾರ ಕುಟುಂಬ.
“ವಿದ್ಯಾದಾನ ಶ್ರೇಷ್ಠದಾನಂ”.
We have started this journey with the motive of teaching and learning at the same time. First priority is to provide the audience with information which is simple, authentic, understandable and clear.
The topic covered by the team will be pertaining to various topics right from state, country, defence competitive exams, general knowledge, emotional, motivational, journalism, content writing and video creating skills.
It's gonna be a journey from social media to social work.
‘Together we will learn... together we will grow’.
"vidyadhanam shreshthadhanam"