Channel Avatar

🙏@shetty Jaya creation🙏 @UCNdO9WIeGJCapoB5fydbvNA@youtube.com

247 subscribers - no pronouns :c

ನಮಸ್ಕಾರ! 🙏 ಈ ಚಾನೆಲ್‌ ಗೃಹಿಣಿಯರ ಜೀವನವನ್ನು ಇನ್ನಷ್ಟು ಸುಂದರ, ಸ


About



ನಮಸ್ಕಾರ! 🙏
ಈ ಚಾನೆಲ್‌ ಗೃಹಿಣಿಯರ ಜೀವನವನ್ನು ಇನ್ನಷ್ಟು ಸುಂದರ, ಸಮರ್ಥ ಮತ್ತು ಸಮತೋಲನಪೂರ್ಣವಾಗಿಸಲು ಪ್ರೇರಣಾದಾಯಕ ಹಾಗೂ ಉಪಯುಕ್ತ ಸಲಹೆಗಳನ್ನು ನೀಡುತ್ತದೆ.

ಪ್ರತಿದಿನವೂ ನಿಮ್ಮ ಮನಸ್ಸಿಗೆ ಶಕ್ತಿ ತುಂಬುವ ‘ದಿನಕ್ಕೊಂದು ಸಲಹೆ’ಗಳನ್ನೀ ಕೇಳಿ – ಮನಸ್ಸು ಬದಲಾಗುತ್ತದೆ, ಜೀವನ ಸಾರ್ಥಕವಾಗುತ್ತದೆ.
ಮತ್ತು ನಮ್ಮ ತುಳುನಾಡ್, ತುಳು ಕಥೆ, ತುಳುನಾಡಿನ ಸಂಸ್ಕೃತಿಗಳನ್ನು ಒಳಗೊಂಡ ಮಾಹಿತಿ ಕೂಡಾ ಸ್ವಲ್ಪ ಮಟ್ಟಿಗೆ ಕೊಡಲು ಪಯತ್ನ ಪಾಡುತೇನೆ 🙏



👉 ಚಾನೆಲ್ ಸಬ್ಸ್ಕ್ರೈಬ್ ಮಾಡಿ
❤️ ಲೈಕ್ ಮಾಡಿ
💬 ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ

#ಗೃಹಿಣಿ #ಸಲಹೆ #KannadaMotivation #ಮನೆಮಾತು #ಗೃಹಿಣಿಯಪ್ರೇರಣೆ#GrihiniMotivation
#HomeMakersTips
#KannadaQuotes
#KannadaMotivation
#ದಿನಕ್ಕೊಂದುಸಲಹೆ
#ಗೃಹಿಣಿಯರಸಲಹೆ
#HousewifeInspiration
#KannadaDailyTips
#ಮನೆಮಾತು
#ಕನ್ನಡಸಲಹೆ