Channel Avatar

Karnataka Alert News @UCMdJiegXruYnJ7BonmebG0w@youtube.com

3.2K subscribers - no pronouns :c

💛❤️..ನಮಸ್ಕಾರ🙏ಕನ್ನಡಿಗರೇ..🚩🇮🇳 ಈ ಚಾನಲ


About

💛❤️..ನಮಸ್ಕಾರ🙏ಕನ್ನಡಿಗರೇ..🚩🇮🇳

ಈ ಚಾನಲ್ ನ ಉದ್ದೇಶ ಏನೆಂದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ನ್ಯಾಯದ ಪರ ಬೆಂಬಲ ಕೊಡುವುದು,ಕನ್ನಡ ಚಿತ್ರಗಳ ಸಂದರ್ಶನ,ಕ್ರೀಡೆಗಳ ಬಗ್ಗೆ ಮಾಹಿತಿ ನೀಡುವುದು, ರಾಜಕೀಯ ವ್ಯಕ್ತಿಗಳ ಸಂದರ್ಶನ ಕೊಡುವುದು,ಹೀಗೆ ಹಲವಾರು ವಿಷಯಗಳನ್ನು ತಿಳಿಸಲು ಈ ಯೂಟ್ಯೂಬ್ ಖಾತೆ (ಚಾನಲ್ )ಅನ್ನು ಪ್ರಾರಂಭಿಸಲಾಗಿದೆ..


ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಈ ಚಾನಲ್ ಅನ್ನು ಸಬ್ಸ್ ಕ್ರೈಬ್ ಮಾಡಿಕೊಳ್ಳಿ ನಮಗೆ ಬೆಂಬಲ ನೀಡಿ..🙏👉🔔
ನಿಮಗಾಗಿ.ಒಳ್ಳೆಯ ಸುದ್ದಿ ಮತ್ತು ಎಚ್ಚರಿಕೆ ಸುದ್ದಿ ತಿಳಿಸುವುದಕ್ಕಾಗಿ..🙏

ವಿಶೇಷ ಸೂಚನೆ :-ಕನ್ನಡಕ್ಕಾಗಿ ಹೋರಾಟ ಮಾಡಬೇಡಿ ಕನ್ನಡವನ್ನ ಸಂಪೂರ್ಣವಾಗಿ ಮಾತನಾಡಿ ಕನ್ನಡ ತಾನಾಗಿಹೆ ಉಳಿಯುತ್ತೆ.
ಕನ್ನಡವನ್ನ ಬಳಸಿ ತಿಳಿಸಿ,
ಕನ್ನಡದ ಅಂಕಿಗಳನ್ನ ಬಳಸಿ,
ಕನ್ನಡವನ್ನ ಕಲಿಸಿ,
ಕನ್ನಡ ತಾಯಿ ಮಾನ ಉಳಿಸಿ..🙏
ಜೈ ಕನ್ನಡ..💛❤️
ಜೈ ಕರ್ನಾಟಕ..💛❤️

ಇಂತಿ ನಿಮ್ಮ👇
ಕನ್ನಡಿಗ ಭರಮು..💛❤️