ನಮ್ಮ ಯೂಟ್ಯೂಬ್ ಚಾನೆಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ,ನನ್ನ ಹೆಸರು ನವ್ಯ ಮತ್ತು ನನ್ನ ಯೂಟ್ಯೂಬ್ ಚಾನೆಲ್ ನವ್ಯ ನಾಗ್ ವ್ಲೋಗ್ಸ್, ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಆಶೀರ್ವಾದಗಳು ನಮ್ಮ ಚಾನೆಲ್ ಮೇಲೆ ಇರಲಿ, ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಎಲ್ಲಾ ಸಾಂಪ್ರದಾಯಿಕ ಅಡುಗೆಗಳು ಮತ್ತು ನಮ್ಮ ಸುತ್ತಮುತ್ತಲಿನ ದೇವಸ್ಥಾನಗಳ ಬಗ್ಗೆ ಮಾಹಿತಿ ಮತ್ತು ದರ್ಶನ ಇದರೊಂದಿಗೆ ಉಪಯುಕ್ತ ಮಾಹಿತಿಗಳ ವೀಡಿಯೋಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ ದೊಂದಿಗೆ ನನ್ನ ಚಾನೆಲ್ 🫡🙏❤️.
LINK
www.facebook.com/navyanag.navyanag?mibextid=kFxxJD
www.instagram.com/navyanag2?igsh=MTR4a25hNnIza2dyY…