❤️❤️ Thank you for your love and support ❤️❤️
Welcome to KR Channel
My name is roopasree rao,I am a house wife & a cook.I love to cook dakshinakannada traditional & grandma's recipes also easy and tasty simple Indian veg recipes,and also i am going to share some other information so my lovely friends please share,like & also don't forget subscribe my channel.
ಆರೋಗ್ಯವೇ ಮಹಾ ಭಾಗ್ಯ ಆರೋಗ್ಯ ಸರಿ ಇದ್ದರೆ ಏನು ಬೇಕಾದ್ರು ತಿನ್ನಬಹುದು.ಅಡುಗೆ ಬಟ್ಟರು ಮಾಡುವಂತಗ,
ನೀವೆಲ್ಲರೂ ಮೆಚ್ಚುವಂತಹ ಅಡುಗೆಗಳು ತುಂಬಾ ಸುಲಭವಾಗಿ ಹಾಗೂ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ಮಾಡುವಂತಹ ಅಡುಗೆಗಳು ನನ್ನ ಚಾನಲ್ ನಲ್ಲಿ ನೀವು ನೋಡಬಹುದು.ಉಡುಪಿ,ಮಂಗಳೂರು, ಕುಂದಾಪುರದ ಅಡುಗೆಗಳು ನೀವು ನೋಡಬಹುದು.🙏🙏❤️💥
Many Thanks
Roopasree rao 🙏❤️
My Channel Email Address 👇
rooparaoaluve8913@gmail.com