Channel Avatar

Kitti's Competitive Siddhanta @UCIgb7KWhv_0h9qFe9kDZsew@youtube.com

83K subscribers - no pronouns :c

The Right way to competitive exams. ಇತ್ತೀಚಿನ ಸ್ಪರ್ಧಾತ್ಮಕ ಪರೀ


About

The Right way to competitive exams.
ಇತ್ತೀಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸ್ಪರ್ಧಾರ್ಥಿಗಳು ಹರಸಾಹಸ ಪಡುತ್ತಾರೆ ಇದಕ್ಕೆ ಕಾರಣ ಸರಿಯಾದ ಮಾರ್ಗದರ್ಶನ ಕೊರತೆ ಮತ್ತು ಮಿಸ್ ಗೈಡ್ ಮಾಡುವ ಜನಗಳು .ಇಂತಹ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮತ್ತು.
ಯಾವ ವಿದ್ಯಾರ್ಥಿಗಳಿಗೆ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಕೋಚಿಂಗ್ ಪಡೆಯಲು ಸಾಧ್ಯವಾಗುವುದಿಲ್ಲ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಗ್ಗೆ ಅರಿವಿರುವುದಿಲ್ಲ ವೋ ಅಂತಹ ಗ್ರಾಮೀಣ ಕನ್ನಡ ಮಾಧ್ಯಮದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲ ಮಾಡಿಕೊಡುವ ಒಂದು ಉಚಿತ ಚಾನಲ್ ಎಲ್ಲರಿಗೂ ಉಚಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ಕೊಡುವುದೇ ಈ ಅಭಿಯಾನ ದ ಉದ್ದೇಶ
On a mission to empower the nation with power of education |Sharing my experiences about education,

Links
Telegram channel
t.me/kittipsi9663093070