ಅದೃಷ್ಟ ಎಂಬುವುದು ಉತ್ಸವ ಮೂರ್ತಿ, ಶ್ರಮ ಎಂಬುವುದು ಮೂಲದೇವರು. ಹಾಗೆಯೇ ಪ್ರಯತ್ನ ಎಂಬುವುದು ಬೀಜದ ಹಾಗೆ, ಬಿತ್ತುತ್ತಲೇ ಇರಿ, ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ. ನಮಸ್ಕಾರ ಎಲ್ಲರಿಗೂ ನನ್ ಮೊದಲು ಯಾಕೆ ಬರೆದಿದ್ದೀನಿ ಇತರ ಅಂತ ಹೇಳಿದ್ರೆ ಶ್ರಮ ಪಟ್ರೇನೇ ನಮಗೆ ಅದೃಷ್ಟ ಸಿಗದು ಹಾಗೆ ಯಾವಾಗ್ಲೂ ನಾವು ಪ್ರಯತ್ನ ಪಡ್ತಾನೆ ಇರಬೇಕು ಅವಾಗ್ಲೇ ತಾನೇ ಯಾವುದಾದರೂ ಒಂದು ಸಕ್ಸಸ್ ಆಗುತ್ತೆ ಅದಕ್ಕೆ ನಾನು ಇತರ ಬರೆದಿದ್ದೇನೆ. ಸೊ ಪ್ಲೀಸ್ ನನ್ ಚಾನೆಲ್ನ ಸಪೋರ್ಟ್ ಮಾಡಿ ಸುಷ್ಮಾ ಸಂತೋಷ್ ಮಂಡ್ಯ ಯುಟ್ಯೂಬ್ ಚಾನೆಲ್ ನಮ್ ಚಾನೆಲ್ ಅಲ್ಲಿ ಕುಕಿಂಗ್ ವೀಡಿಯೋಸ್ ನೋಡ್ಬೋದು ನೀವು ವಿಲೇಜ್ ಸಂಬಂಧಪಟ್ಟ ವಿಡಿಯೋ ಹೋಟೆಲ್ ಫುಡ್ ವಿಡಿಯೋ ಟ್ರಾವೆಲಿಂಗ್ ಟೆಂಪಲ್ ಎಲ್ಲಾ ತರಹದ ವಿಡಿಯೋಸ್ ಕೂಡ ನೋಡ್ಬಹುದು ಅದಕ್ಕಾಗಿ ನಮ್ಮ ಚಾನೆಲ್ನ ಹೆಚ್ಚು ಹೆಚ್ಚು ಸಪೋರ್ಟ್ ಮಾಡಿ ಅಂತ ಈ ಮುಖಾಂತರ ಕೇಳಿಕೊಳ್ಳುತ್ತಿದ್ದೇನೆ ಧನ್ಯವಾದಗಳು