ಪ್ರಜಾ ಪ್ರತಿಧ್ವನಿ ಕನ್ನಡ ಸುದ್ದಿವಾಹಿನಿಯು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಕರ್ನಾಟಕದ ಧ್ವನಿಯಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆ ಮಾಧ್ಯಗಳು ಇಂದು ರಾಜ್ಯದಲ್ಲಿ ಕೆಲವು ಪತ್ರಿಕೋದ್ಯಮದಗಳು
ಉದ್ಯಮವಾಗಿ ಮಾನವೀಯತೆಯನ್ನು ಮರೆಯುತ್ತಿರುವ ಹಲವಾರು ಮಾಧ್ಯಮಗಳ ನಡುವೆ ಮೌಲ್ಯಯುತವಾದ ಪತ್ರಿಕಾಧರ್ಮವನ್ನು ಪುನರ್ ಸ್ಥಾಪಿಸುವುದು, ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ
ಪ್ರಜಾ ಪ್ರತಿಧ್ವನಿ ಕನ್ನಡ ಸುದ್ದಿವಾಹಿನಿಯ ಮೂಲೋದ್ದೇಶವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಸಮಾನತೆಯನ್ನು ಸಾರುವ, ಭ್ರಷ್ಟಾಚಾರವನ್ನು ವಿರೋಧಿಸುವ, ತುಳಿತಕ್ಕೊಳಪಟ್ಟ ಸಮುದಾಯಗಳ ಧ್ವನಿ ಯಾಗುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಉಳಿಸಲು ಪ್ರಯತ್ನಿಸುವ ಮಾದರಿ ಪ್ರಯೋಗವೇ ಪ್ರಜಾ ಪ್ರತಿಧ್ವನಿ ಕನ್ನಡ ಸುದ್ದಿವಾಹಿನಿ, ಇದು ಕರ್ನಾಟಕದ ಧ್ವನಿ.