Channel Avatar

Rajivi S Vlog @UCDXKuAPHv81TSmAi16pI6TA@youtube.com

1.3K subscribers - no pronouns :c

Vlogs, Recepi, Fastival celebration, Family time, Travelling


11:07
ಅಕ್ಕಿ ಹಾಗೂ ಕಾಯಿ ತೊಲಭಾರ ಹರಿಕೆ ಎಷ್ಟು ಚನಾಗಾಯ್ತು. ಅಮ್ಮನ ಮನಸ್ಸಿನ ಭಾರ ಇಳೀತು 😄
04:57
ಚಾರೆಯ ಪ್ರಸಿದ್ಧ ವಿರೂಪಾಕ್ಷ ದೇವಾಲಯ ಶಿವರಾತ್ರಿ ಹಬ್ಬದ ದಿನ ಅಲಂಕಾರಗೊಂಡ ಸಣ್ಣ ತುಣುಕು ನೋಡೋಣ ಬನ್ನಿ...
11:21
ಎಷ್ಟೋ ದಿನದ ನಂತರ ವ್ಲಾಗ್ ಬಂತು. ಅಮ್ಮನ ಮನೇಲಿ ಏನೇನ್ ಮಾಡದ್ವಿ ನೋಡಿ.
12:53
ನಾನು ಇಷ್ಟ ಪಟ್ಟು ಮಾಡಿದ ವಿಡಿಯೋ ಇದು.ಎಷ್ಟೊಂದು ಮೆಮೋರಿ ಇರುವ ಜಾಗ...
07:00
ಮೈಥಿಲಿಯ ಬಾಗೀನದ ವ್ಲಾಗ್ ಈಗ ಬಂತು ನೋಡಿ. ಈ ಹೋಟೆಲ್ ಅಂತು ಸೂಪರ್...
18:07
ನಮ್ಮನೆ ನವಮಿ ಹಾಗೂ ದಶಮಿ ಯಾವ ರೀತಿ ಇತ್ತು ನೋಡಿ ಬನ್ನಿ...
13:40
ನಮ್ಮನೆಯ ಸಕ್ಕತ್ತಾದ ನವರಾತ್ರಿ ಆಚರಣೆ ನೋಡಿ ಬನ್ನಿ.
11:35
ನಮ್ಮ ಪುಟ್ಟ ಕ್ರಷ್ಣ ಹೇಳಿದ್ದಾರೆ ನೋಡಿ. stage fear ಅನ್ನೋದು ಸ್ವಲ್ಪ ಕೂಡ ಇಲ್ಲ.
16:43
ಸಾಯಿಬಾಬಾ ವ್ರತದ ಮುಕ್ತಾಯ. ಎಷ್ಟು ಖುಷಿಯಾಯ್ತು ಈ ದಿನ ನನಗೆ. ನಮ್ಮ ಭಜನೆ ಕೇಳಿ ಹೇಗಾಗಿದೆ ಹೇಳಿ...
09:10
ಎಷ್ಟು ಬೇಗ ಮತ್ತೆ ಮೈಥಿಲಿ ಬತ೯ಡೇ ಬಂತು.. ಹೇಗಾಯ್ತು ನೋಡಿ ಪಾಟಿ೯...
07:41
ಮೈಥಿಲಿಗೆ ಹೊಸ ಹೊಸ experience ಆಗ್ತಾ ಇದೆ. ನಮ್ಮ ಅಗಸ್ಟ್ 15 ಯಾವ ರೀತಿಯಾಯ್ತು...?!!!
08:49
ಮತ್ತೆ ಹಳ್ಳಿ ವ್ಲಾಗ್ continue ಆಗ್ತಾ ಇದೆ. ಅಪ್ಪನ ಮನೇಲಿ ಮಧ್ಯಾಹ್ನ ಮೇಲೆ ನಾವು ಏನೇನು ಮಾಡದ್ವಿ ನೋಡಿ.
14:57
ಹಳ್ಳಿಗಳಲ್ಲಿ ಜೋರು ಮಳೆ ಬರ್ತಾ ಇದ್ರೆ ಇಂತಹ ರೆಸಿಪಿ ಮಾಡೇ ಮಾಡ್ತರೆ ನೋಡಿ.ನನ್ನ ಅಪ್ಪನ ಟಿಪ್ಸ್ ನೀವೇ ಕೇಳಿ...
12:03
ಇವತ್ತಿನ ವ್ಲಾಗ್ ನಲ್ಲಿ ನಾನು ಮತ್ತೆ ನನ್ನ ಮಶ್ರೂಮ್ ನ ಕಥೆ. ಹೇಗಿದೆ ಕಮೆಂಟ್ ಮಾಡಿ.
09:21
ನಮ್ಮ ಹಳ್ಳಿಯಲ್ಲಿ ಕರೆಂಟ್ ಇಲ್ಲದ ಒಂದಿನದ ನನ್ನ ಅಡುಗೆ ನೋಡಿ ಏನಾಯ್ತು ಅಂತ ನನ್ನ ಖುಷಿಯ ವ್ಲಾಗ್ ಇದು ಕನಸು ನಿಜವಾಯ್ತು
10:18
ಮಶ್ರೂಮ್ ಬೆಳಿಬೇಕು ಅನ್ನೋ ನನ್ನ ಆಸೆ ಈಡೇರ್ತು. ಹಿಮ್ಮಡಿ ಉರಿ ಆದ್ರೆ ಈ ರೀತಿ ಮಾಡಿ ನೋಡಿ.
13:58
ನಮ್ಮ ಒಂದಿನ ನನ್ನ ಅಪ್ಪನಮನೆಲಿ ಹೇಗಿರುತ್ತೆ ನೋಡಿ. ಹಳ್ಳಿ ಜೀವನ ಅಂದ್ರೆ ಬೊಂಬಾಟ್ ಜೀವನ.
11:31
ನಮ್ಮ ಒಂದು ದಿನದ ಬೆಂಗಳೂರು ಟ್ರಿಪ್ ಎಷ್ಟ್ ಚನಾಗಿತ್ತು ನೋಡಿ.ಮೈಥಿಲಿಗಂತೂ ಬೆಂಗಳೂರು ಭಾಳಾ ಹಿಡಸ್ಬಿಡ್ತು.
08:37
ನಮ್ಮನೇಲಿ ಕರೆಂಟ್ ಇಲ್ಲಾ ಅಂದ್ರೆ ನನ್ ಮಿಕ್ಸರ್ ನೋಡಿ ಹೇಗಿದೆ ಅಂತಾ. ಅಮ್ರತ ಗೊಜ್ಜು ತಿಂತಾ ರುಚಿನೇ ರುಚಿ.
11:31
ಹಲಸಿನ ಮೇಳ.ಇಷ್ಟೊಟದು items ಮಾಡ್ತಾರೆ ಅಂತಾನೇ ಗೊತ್ತಿರ್ಲಿಲ್ಲ.
09:37
ಏನೋ ಮಾಡೋಕ್ ಹೋಗಿ ಏನೇನೋ ಆಯ್ತು.. ಆದ್ರೂ ನಾನ್ ಛಲ ಬಿಡೋದಿಲ್ಲ.ನನ್ನ Family ಎಷ್ಟು supportive ಇದೆ ನೋಡಿ.
04:25
ಬಾಳಿನ ಭೂಷಣವೇ ಸದ್ಗುಣಗಳು ಅಂತ ನಮ್ಮ ಗೋಪಿನಮರಿ ರಾಧಜ್ಜಿ ಎಷ್ಟು ಅಂದವಾಗಿ ಹಾಡಿದ್ದಾರೆ ಕೇಳಿ ಬನ್ನಿ.
09:48
ನನ್ನ ಪುಟ್ಟ ಮೈಥಿಲಿ ಎಂಟು ತಿಂಗಳಿದ್ದಾಗ ನಾನು ಯಾವ ರೀತಿ oil massage ಮಾಡ್ತಿದ್ದೆ ನೋಡಿ...ಅಮ್ಮ Thanks ಅಮ್ಮ.
10:25
ಹಳ್ಳಿ ಜೀವನ ಎಷ್ಟು ಚಂದ ಅಂತ ನೋಡಿ.. ಅನ್ಕೊಂಡಿದ್ದೇ ಒಂದಾದ್ರೆ ಆಗಿದ್ದೇ ಇನ್ನೊಂದು..
13:07
ನಮ್ಮ ಊರವ್ರೆಲ್ಲ ಸೇರಿ ಎಲ್ಲಿ ಹೋಗಿದ್ವಿ ನೋಡಿ. ಫುಲ್ ಎಂಜಾಯ್ ಮಾಡಿ ಬಂದ್ವಿ.
09:07
ಕೆಲ್ಸ ಕೆಲ್ಸ ಎಸ್ಟೊಂದು ಕೆಲ್ಸ ನೋಡಿ. ಕುಚ್ಗಾಯಿ, ಉಪ್ಪನಕಾಯಿ ಆಹಾ... ಈ ಜಂಪ್ ರೈಸ್ ರೆಸಿಪಿ ನೋಡಿ ಬನ್ನಿ.
09:05
ನನ್ನ ಗುರುವಾರದ ಪೂಜೆ ನೋಡಿ... ಉಪ್ಪಿನಕಾಯಿ ಮಿಡಿ ಅಂತೂ ಸ್ವಲ್ಪ ಸಿಕ್ಕಿದೆ ಖುಷಿ.. ಮಜ್ಜಿಗೆ gojju recepi.
08:00
MGCM ಹೈ ಸ್ಕೂಲ್ rank bantu ನೋಡಿ. ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡ vlog.
12:05
ನನ್ನ ದಿನ ಎಷ್ಟು ಬ್ಯುಸಿಯಾಗಿದೆ ನೋಡಿ. ಎರಡು ಮಕ್ಕಳ ಜೊತೆ ಖುಷಿಯಾಗಿ ಕಳೆದ ದಿನ...
14:36
ಮೊದಲ ಸಲ ಹೊಸ ಪ್ರಯತ್ನ. ಹವ್ಯಕ ಉಪನಯನ. ಕಾಳಮ್ಮನ ಗುಡಿ ಮೆರಗು ನೋಡಿ ಬನ್ನಿ.
08:56
ಹೋಗಿದ್ದೇ ಒಂದು ಕೆಲ್ಸಕ್ಕಾದ್ರೆ ಆಗಿದ್ದೇ ಮತ್ತೊಂದು ಕೆಲ್ಸ. ಸಿರಸಿನಲ್ಲಿ Amazing Pet Planet ನೊಡಿ ಒಮ್ಮೆ ಆದ್ರು.
11:37
ನಮ್ಮ ಮಳೆಗಾಲದ ಕೆಲ್ಸ ಎಲ್ಲ ಮುಗ್ದೇ ಹೋಯ್ತು. ಹಪ್ಪಳದ ಕಂಬಳ. ನಮ್ಮನೆವ್ರಿಗಂತೂ ಸಂಡೇ ಬಂದ್ರೆ ತಲೆಬಿಸಿ.
10:54
ನಮ್ಮ ಮಾವನ ಬತ೯ಡೇಗೆ ಏನೇನು ಸ್ಪೆಷಲ್ ಇತ್ತು ನೋಡಿ. ಸಿಂಪಲ್ ಕೇಕ್ ರೆಸಿಪಿ.
02:09
ನಮ್ಮನೆವ್ರು ನಂಗೆ ಸಿರಸಿ ಜಾತ್ರೆನ 10ನಿಮಶ ತೋರ್ಸದ್ರು.. ನಾನು ನಿಮಗೆ 2ನಿಮಶ ತೋರಸ್ತೀನಿ ನೋಡಿ. ನಮ್ಮ ಜಾತ್ರೆ ಕಥೆ.
03:34
ಕಲ್ಕೊಪ್ಪ ಜಾತ್ರೆ. ಅಮ್ಮ ಅತ್ತೆ ಜಾತ್ರೇಲಿ ನಾಪತ್ತೆ. ಮೈಥಿಲಿಗಂತು ಖುಷಿ ಖುಷಿ.
03:12
ಈ ಸರಿ ಮಕ್ಳಿಗೆ ಶಕ್ತಿ ಕೊಡತ್ತೆ ಮತ್ತೆ ತುಂಬಾ ಇಷ್ಟ ಪಡ್ತಾರೆ. ಒಮ್ಮೆ ಟ್ರೈ ಮಾಡಿ ನೋಡಿ.
08:22
ಇಷ್ಟೊಂದು surprise ಕೊಟ್ಟು ನಮ್ಮ ಮನೆವ್ರಿಗೆ ಶಾಕ್ ಮೇಲೆ ಶಾಕ್. ನಮ್ಮ anniversary ಎಷ್ಟು ಚನ್ನಾಗಾಯ್ತು ನೋಡಿ.
08:03
ಮೈಥಿಲಿಗೆ ಬಾಗಿನಕ್ಕಾಗಿ ನಾವು ಹೋದ್ರೆ ನಮಗೂ ಬಾಗಿನದ ಯೋಗ ಕಾದಿತ್ತು ನೋಡಿ.ಇದು ನಮಗೆ ತುಂಬಾ ಖುಷಿ ಕೊಟ್ಟ ದಿನ...
01:01
minivlog#2#happy#moment
03:56
1year plus ಮಕ್ಕಳಿಗೆ ಇದು ಆರೋಗ್ಯಕರವಾದ ಲೇಹಾ. ಮೈಥಿಲಿಗಂತೂ ಈ ಲೇಹ ಫೆವ್ರೇಟ್. ಈಸಿ ಹಾಗೂ ಹೆಲ್ದಿ ಲೇಹಾ ನಿಮಗಾಗಿ.
02:36
ಇಂತಹ ರುಚಿಯಾದ ಟೊಮೆಟೋ ಸಿಂಪಲ್ ಅನ್ನ ತಿಂದ್ರೆ ಬೆರೇನೂ ತಿನ್ನಲ್ಲ ಅಷ್ಟು ರುಚಿಯಾದ ಅನ್ನ ಇದು. ಟೊಮೆಟೋ ಧಿಡೀರ್ ಅನ್ನ.
09:14
ನಮ್ಮ ಮನೆಯ ದೀಪಾವಳಿ ಹಬ್ಬ ಆಚರಣೆ ಈ ರೀತಿ ಆಗಿತ್ತು.. ಹಬ್ಬದ ಒಬ್ಬಟ್ಟು ಅಂತೂ ಸೂಪರ್...
06:00
ಈ ಜಾಗದಲ್ಲಿ ಅದೆಷ್ಟು ನೆಮ್ಮದಿ ಇಲ್ಲೇ ಇರಣ ಅನ್ಸತ್ತೆ. ಈ ಊಟದ ರುಚಿ ಅಂತೂ ಮರಿಯಕ್ಕೆ ಆಗಲ್ಲ. ಮೈಥಿಲಿ ಫುಲ್ happy...
06:30
ನಮ್ಮನೆ ನವರಾತ್ರಿಯ ಒಂದಿನ.. ಕಷಾಯ ತೀರ್ಥ, ಪಂಚಾಮ್ರತಾ ಆಹಾ ಅದರ ರುಚಿನೇ ಬೇರೆ...ಮೈಥಿಲಿಯ ಮೊದಲ ನವರಾತ್ರಿ ಹೀಗಿತ್ತು.
07:22
ಎಷ್ಟೊಂದು ಅನುಕೂಲ ಮಾಡಿಕೊಟ್ರು ನಮ್ ಮನೆವ್ರು. ಮೈಥಿಲಿ ಹುಟ್ಟಿದ ಮೇಲಿನ ಮೊದಲ ವ್ರತ.
09:37
ಮೈಥಿಲಿಯ ಮೊದಲನೇ ಕಾಂಪಿಟೇಶನ್... ನೂರಾರು ಮುದ್ದುಮಕ್ಳು ಕ್ರಷ್ಣನ ವೇಷದಲ್ಲಿ ನೋಡೋಕೆನೆ ಚಂದ.ಮೈಥಿಲಿನ ನೋಡಿದಷ್ಟೂ ಸಾಲ.
03:46
ಕಲಗದ್ದೆ ಅತ್ತೆ ಮಾವನ ಮನೆಯಂಗಳದಲ್ಲಿ ಅರಳಿದ ಡೇರೆ ಹೂಗಳು.. ನೀವು ನೋಡಿ ಕಣ್ಣು ಮನ ತುಂಬಿಕೊಳ್ಳಿ.
06:47
ಈ ದಿನವನ್ನ ಜೀವನದಲ್ಲೇ ಮರೆಯೋಕಾಗಲ್ಲ. ದೇವರು ವರ ಕೊಟ್ಟ ದಿನ ಇದು. ಅಮ್ಮನ ಮನಯ ಶ್ರಾವಣ ಮಾಸ ಕಾರ್ಯಕ್ರಮ.
14:45
ಮೈಥಿಲಿ first year ಬರ್ತಡೇ ಇಷ್ಟು grand ಆಗತ್ತೆ ಅನ್ಕೊಂಡಿರ್ಲಿಲ್ಲ. ಬರ್ತಡೇ ಅಂದ್ರೆ ಬರ್ಜರಿ ಬರ್ತಡೇನಪ್ಪ ಇದು.
11:43
ಮೈಥಿಲಿಯ ಮೊದಲನೇ ವರ್ಷದ ಬರ್ತಡೇ ಬಂದೇ ಬಿಡ್ತು ನೋಡಿ. ನಮ್ಮ ಮನೆಯ ಸತ್ಯನಾರಾಯಣ ಪೂಜೆ ಈ ರೀತಿ ಆಯ್ತು. vlog 248
07:13
ಮೈಥಿಲಿಯ ಮೊದಲ ವರ್ಷದ ಬರ್ತಡೇ ತಯಾರಿ ನೋಡಿ. ಹೊಸ್ತಿಲು ಪೂಜೆ ಆಚರಣೆ.vlog 247
07:05
ಅಪ್ಪನ ಮನೆಗೆ ನನ್ನ ಮೈಥಿಲಿಯ ಪಯಣ.ಅಮ್ಮ ಮಾಡೋ ಅಡುಗೆ ಅಂತೂ ಅದ್ಭುತ.ಎಷ್ಟು ಖುಷಿ ನೀವೇ ನೋಡಿ.vlog 246
06:57
ನಮ್ಮೂರ ಪಾರ್ಟಿ ನೋಡಿ ಹೇಗಾಗೋಯ್ತು ಅಂತ. ಯಾವಾಗ್ಲೋ ಬರಬೇಕಾದ ವೀಡಿಯೋ ಈಗ ಬಂತು.vlog 245
12:54
ಅಂತೂ ಇಂತೂ ಐದು ವರ್ಷದ ನಂತ್ರ ಹರಕೆ ತೀರಿಸೋ ಯೋಗ ಬಂತು.ಈ ಮನೆ,ಮನೆ ಜನ ನೋಡಿದ್ದರೇನೆ ಖುಷಿ ಆಗತ್ತೆ.
03:19
ಹಲಸಿನ ಕಾಯಿ ಪಕೋಡ. ಸಿಕ್ಕಾಪಟ್ಟೆ ಟೇಸ್ಟ್.vlog242
06:01
ವರದಾಮೂಲ ದೇವಸ್ತಾನ. ಕೂಗ್ಲೇಶ್ವರ ಸ್ವಾಮಿ ಬಗ್ಗೆ ಗೂತ್ತಾ ಯಾರಿಗಾದ್ರೂ|ಇವರ ಬಾಯಲ್ಲಿ ಕೇಳಿ ದೇವಸ್ತಾನದ ಬಗ್ಗೆ.vlog241
04:27
Bhadya's ಬೆಂಗಳೂರಿಗೆ ಹೋದ್ರೆ ಈ ಹೋಟೆಲ್ಗೆ ಹೋಗ್ಲೇ ಬೇಕು ನೋಡಿ.ಓನರ್ ಅಂದ್ರೆ ಓನರ್ ಅಲ್ಲ.vlog 240
08:17
Interesting vlog ನಿಮಗಾಗಿ.ಇಂಥ ದೊಡ್ಡ surpise ಕೊಟ್ವಿ ನೋಡಿ.ಎಲ್ರೂ ಶಾಕ್ ಆದ್ರು.vlog 239
07:26
ಮೈಥಿಲಿಯ vaccinationಗೆ ಹೋದಾಗ ಸಿಕ್ಕಿದ ಹುಡುಗನ ಅದ್ಭುತ ಕಲೆ ನೋಡಿ ಅಂಗನವಾಡಿಂದ ಬಾಳಂತಿಯರಿಗೆ ಇದ್ನೆಲ್ಲಾ ಕೊಡ್ತಾರೆ
07:41
ಈ ಹೊಟೆಲಲ್ಲಿ ಊಟ ಮಾಡಿ ಪಕ್ಕ ಇರೋ ಶಾಪ್ ನಲ್ಲಿ ಪಾನ್ ತಿಂದ್ರೆ ಸೂಪರ್. ಧರ್ಮ ವಿಜಯನ್ನ ನೋಡ್ಬೇಕಂದ್ರೆ ಇಲ್ಗೆ ಬನ್ನಿ.