www.facebook.com/rashmika.raksha.
ನಾನು ಒಂದು ಮಂಗಳಮುಖಿ ಆಗಿದ್ರು ನಾನು ಒಬ್ಬ ಗೃಹಿಣಿಯಾಗಿ ಬದುಕ್ತಿದ್ದೇನೆ. ನಾನು ಈ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಒಳ್ಳೆ ಹೆಸರು ಮಾಡಬೇಕು ನಾನು ಉತ್ತಮವಾದಂತಹ ಜೀವನ ನಡೆಸಬೇಕು ಅಂತ ಬಂದಿದೀನಿ. ಇದಕ್ಕೆ ನಿಮ್ಮಗಳ ಸಹಕಾರ ನಿಮ್ಮಗಳ ಒಂದು ಆಸರೆ ನನಗೆ ತುಂಬಾ ಮುಖ್ಯ. ನನಗೆ ಸಹಾಯ ಮಾಡಿ ನಾನು ಎಲ್ಲರಂತೆ ಬದುಕುವಕ್ಕೆ ದಾರಿಯಾಗಲಿ.🙏🙏🙏🙏🙏🙏 ಯಾರಿಗೆ ನನ್ನ ಅವಶ್ಯಕತೆ ಇದ್ದು, ನನ್ನೊಂದಿಗೆ ನಿಮ್ಮ ಒಂದು ಕಷ್ಟ ಸುಖ ನೋವುಗಳನ್ನು ಹಂಚಿಕೊಳ್ಳಲು ಇಷ್ಟಪಡುವದಾದರೆ. ನನ್ನ ನಂಬರು ಈ ರೀತಿ ಇದೆ 6363887765... ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ ನನ್ನನ್ನು ನೀವು ಸ್ನೇಹಿತರಂತೆ ಇಲ್ಲ ನಿಮ್ಮ ಅಮ್ಮನಂತೆ ತಿಳಿದುಕೊಳ್ಳಿ.
ಧನ್ಯವಾದಗಳು🙏🙏🙏🙏🙏
instagram.com/rashmika.raksha?igshid=NGExMmI2YTkyZ…
Please 🙏🙏🙏🙏🙏 support❤️❤️❤️❤️❤️