“Hi Friends”🙋
ನಾನು ನಿಮ್ಮ ಮನೆ ಮಗಳು ಸಂಧ್ಯಾ ಮಾಡುವ ವಂದನೆಗಳು🙏 ನನ್ನ ಚಾನೆಲ್ ಹೆಸರು “Rangoli designs:
ನಿಮ್ಮೆಲ್ಲರ ಆಶೀರ್ವಾದದಿಂದ ಈ ಚಾನೆಲ್ ಓಪನ್ ಮಾಡಿರುವೆ. ನಮ್ಮ ಚಾನೆಲ್ ಗೆ ಭೇಟಿ ಆಗಿದ್ದಕ್ಕೆ ಧನ್ಯವಾದಗಳು🙏 ದೇವರ ಹಾಗೆ ಬಂದ್ರಿ ನೀವು ಬರೊದ ಬಂದ್ರಿ ಹಾಗೆ ಒಂದು Subscribe ಬಟನ್ ಕ್ಲಿಕ್ ಮಾಡಿಬಿಡಿಯಲ್ಲ ತುಂಬಾ ಉಪಯೋಗವಾಗತ್ತೆ. ಹಾಗೆ ಪಕ್ಕದಲ್ಲಿ ಬೆಲ್ ಬಟನ್ 🔔 ಇರತ್ತೆ ದೆವಸ್ತಾನದ ಘಂಟೆ ಬಾರಿಸಿದ ಹಾಗೆ ಬಾರಿಸಿಬಿಡಿ. ನಿಮಗೋಸ್ಕರ ದಿನಾಲೂ ಒಂದು ವಿಡಿಯೋ ಮಾಡುತ್ತೇನೆ ಆ ವಿಡಿಯೋನು ಹಾಗೆ ನೋಡಿ ಒಂದು Like ಕೊಟ್ಟುಬಿಡಿ ಹಾಗೇ ನಿಮಗೇ ಏನನ್ನಿಸತ್ತೋ ಒಂದು Comment ಹಾಕಿಬಿಡಿ ನಿವು ಬಹಳ ಉದಾರ ಮನಸ್ಸಿನವರು ಅಂತ ಗೊತ್ತು ನನಗೆ. ಇಷ್ಟಲ್ಲ ಸಪೋರ್ಟ ಮಾಡಿದಕ್ಕೆ ತುಂಬಾ ಧನ್ಯವಾದಗಳು
ನನ್ನ ಚಾನೆಲ್ ನಲ್ಲಿ ದಿನಾಲೂ Chukki Rangoli, Muggalu Rangoli, Easy Rangoli, Beautiful Rangoli, New Design Rangoli , New Year Special, Sankranti Festival Special, Nagarapanchami special, ugadhi Special, Ganesha Festival Special, Deepavali Festival Special, Dasara Festival Special ಹೀಗೆ ಎಲ್ಲ ಹಬ್ಬದ ಪ್ರಯುಕ್ತ ರಂಗೋಲಿ ಹಾಕುತ್ತೇನೆ.
ದಯವಿಟ್ಟು ನಿಮ್ಮ ಸಹಕಾರ ಬೇಕು ಸದಾ ನನಗೆ ಸಪೋರ್ಟ ಮಾಡಿ ಸಹಕರಿಸಿ ಇಂತಿ ನಿಮ್ಮ ಮನೆ ಮಗಳು ಸಂಧ್ಯಾ ಮೊಗೇರ.🙏