Channel Avatar

N. J.Hegde Creations @UCAxY7iDCgp_h-lbWThcpTOg@youtube.com

4.6K subscribers - no pronouns :c

Kannada channel. #indiancuisine nd culture. ಸ್ವಾಮೀ ಕೊರಗಜ್ಜ


About

Kannada channel.
#indiancuisine nd culture.
ಸ್ವಾಮೀ ಕೊರಗಜ್ಜ 🙏
ಕೆಲವಂ ಬಲ್ಲವರಿಂದ ಕಲ್ತು ಇನ್ನು ಕೆಲವಂ ಅನುಭವದಿಂದ ಅರಿತು ನಿಮಗಾಗಿ ವಿವಿಧ ಅಡುಗೆಗಳ ಜೊತೆಗೆ ಇತರ ವಿಷಯಗಳಾದ ಮನೆಮದ್ದು, ಕತೆ,ಕವನ ಹಾಸ್ಯ,ಹರಟೆ,ಪ್ರವಾಸಕಥನ, ದೇಗುಲಗಳ ದರ್ಶನ, ಜಾತ್ರೆ,ಉತ್ಸವ,ಅಪರೂಪದ ಸಂಗತಿಗಳು, ಇನ್ನೂ ಹಲವು ವಿಸ್ಮಯಗಳನ್ನು ನಿಮ್ಮೊಂದಿಗೆ ಹಂಚಲು ಈ ಚಾನಲ್ ಶುರು ಮಾಡುತ್ತಿದ್ದೇನೆ,
N J Hegde Creations.
Journey started from 2019...

I am Nayashri.J.Hegde, from Karnataka ( INDIA ) All the contents in this channel are my own creation. And is created for educational and entertainment purpose only.
It is in kannada
Please subscribe my channel,which is absolutely FREE
#NJHegdeCreations
#kannada