🚩ಅಂಜನಿಪುತ್ರ ನಾಟ್ಯ ಸಂಘ ಚಿಕ್ಕಾಲಗುಂಡಿ🚩
ಇವರ ಅಧಿಕೃತ ಖಾತೆ
Vittal Chikkalagundi youtube channel
ನಿಮ್ಮೂರಿನ ಜಾತ್ರೆ ಹಾಗೂ ಸಮಾರಂಭಗಳಿಗೆ ನಮ್ಮ ನಾಟಕ ಬೇಕಾದಲ್ಲಿ ಸಂಪರ್ಕಿಸಿ: 9008248535
:9743123503
ನಮ್ಮ ಕಂಪನಿಯ ನಾಟಕಗಳು
1-ಮಗ ಹೋದರು ಮಾಂಗಲ್ಯ ಬೇಕು
2.ತಾಯಿಯ ಋಣ ಮಣ್ಣಿನ ಗುಣ
3.ಕಲಿಯುಗದಲ್ಲಿ ಗರ್ಜಿಸಿದ ಕರ್ಣಾರ್ಜುನ
4.ಹಸಿರು ಕ್ರಾಂತಿಯ ಹರಿಕಾರ
ಹಾಗೂ ಅತಿ ಶೀಘ್ರದಲ್ಲಿ
👉ನಂಬಿದವರ್ಯಾರು ನನ್ನವರಲ್ಲಾ👈
ಎಂಬ ಹಾಸ್ಯಮಯ ನಾಟಕ ಬರುತ್ತದೆ
ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ನಾಟಕಗಳನ್ನು ವಿಡಿಯೋ ಮಾಡುವುದಾಗಲಿ ಹಾಗೂ ನಮ್ಮ ವಿಡಿಯೋ ಡೌನ್ಲೋಡ್ ಮಾಡಿಕೊಂಡು ನಿಮ್ಮ ಚಾನೆಲಗೆ ಹಾಕುವುದು ನಿಷೇಧಿಸಲಾಗಿದೆ ಒಂದು ವೇಳೆ ಕಂಡು ಬಂದಲ್ಲಿ ಡೈರೆಕ್ಟ ಸ್ರ್ಟೈಕ್ ಕೊಡಲಾಗುವುದು