ಹಾಯ್ ಆಲ್ ವೆಲ್ಕಮ್ ಟು ಮಂಡ್ಯ ಗೌಡ್ರು ವ್ಲೋಗ್ಸ್🤝🏻
ನನ್ನ ಹೆಸರು ಮಂಜುಳಾ ಗೌಡ😊
ನಮ್ಮ ಊರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು🌁
I am house wife
ನಮ್ಮ ಚಾನೆಲ್ ನಲ್ಲಿ ಅಡುಗೆ ,ಪೂಜೆ ಮತ್ತು ನನ್ನ ದಿನಚರಿಗಳನ್ನು ಹಾಕುತ್ತೇವೆ🍝🌺🏞️
ನೀವು ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ🙏🏻
ನಮ್ಮ ಚಾನೆಲ್ ನನ್ನು ಸಬ್ ಸ್ಕ್ರೈಬ್ ಮಾಡಿ ಮತ್ತು ನನ್ನ ಎಲ್ಲಾ ವಿಡಿಯೋಸ್ ಗಳನ್ನು ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ
ನಮ್ಮ ಇನ್ಸ್ಟಾಗ್ರಾಂ I'd:-mandya_gowdru_vlogs
ಧನ್ಯವಾದಗಳು 🙏🏻