"ಸಾಧನಾ ಸ್ಕೂಲ್" ಇದು ಸಾಧನಾ ಅಕಾಡೆಮಿ ಯೂಟ್ಯೂಬ್ ಚಾನಲ್ ನ ಒಂದು ಅಂಗ ಸಂಸ್ಥೆಯಾಗಿದೆ.
ಗುಣಮಟ್ಟದ ಶಿಕ್ಷಣ ಎಲ್ಲರಿಗೂ, ಎಲ್ಲೆಡೆಯೂ ಎಂಬ ವಿಭಿನ್ನ ದಾರಿಯಲ್ಲಿ ಸಾಗುತ್ತಾ, ಸಾಧನಾ ಅಕಾಡೆಮಿಯ ಮೂಲಕ ಯಶಸ್ವಿಯಾಗಿದ್ದೇವೆ.
ಶಾಲಾ ಶಿಕ್ಷಣಕ್ಕೆ, ಶಿಕ್ಷಕರಿಗೆ ನಾವೆಂದಿಗೂ ಸಮವಾಗುವುದಿಲ್ಲ. ಅವರ ಬೋಧನೆಗೆ ಪೂರಕವಾಗಿ ಒಂದಷ್ಟು ಕಲಿಕೆಯ ಜವಾಬ್ದಾರಿ ನಮ್ಮದು.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನಮ್ಮೀ ಪ್ರಯತ್ನಕ್ಕೆ ಬೆಂಬಲವಾಗಿರುವಿರಿ ಎಂಬ ಭರವಸೆಯೊಂದಿಗೆ.
-ಟೀಮ್ ಸಾಧನಾ
Sadhana Academy : ಬಲಹೀನರ ಹಿಂದಿನ ಬಲ
Contact / WhatsApp: 9449610920
The Strength Behind The Weakest through REDEFINE THE EDUCATION
►'Sadhana' No-1 Educational Brand in Karnataka. (Updated-15th June 2023)
►FREE CLASSES, FEEE/PAID TEST SERIES, Buy Books on Sadhana Academy App | www.sadhanaacademy.in
►Launched ‘Sadhana School’ YouTube Channel on 28th May 2022
►Subscribers : 30 Thousand+
►Fastest Growing School Education Channel in Karnataka
►140+ Videos Uploaded
►Total Views : 6.5 Lakh+
►Total Watch Time : 65,000 Hours
►Daily Views : ~1 Thousand
►Contact / WhatsApp: 9449610920