in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಟಿ ರುಕ್ಮಿಣಿ ವಸಂತ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು
#ChandanavanaFilmCriticsAcademy
#RukminiVasanth #HappyBirthday
0 - 0
ಯುವ ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮತ್ತು ಸುಚೇತಾ ಅವರಿಗೆ ಮದುವೆಯ ಶುಭಾಶಯಗಳು.
#CFCAcademy #ChandanavanaFilmCriticsAcademy
#CFCAAwards2025
0 - 0
ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ, ಸದಭಿರುಚಿ ಕನ್ನಡ ಚಿತ್ರಗಳ ನಿರ್ಮಾಪಕಿ, ವಿತರಕಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
#CFCAcademy #ChandanavanaFilmCriticsAcademy
#CFCAAwards2025
0 - 0
ದಕ್ಷಿಣಪಥೇಶ್ವರ, ಪರಮೇಶ್ವರ, ಮಹಾರಾಜಾಧಿರಾಜ, ರಣವಿಕ್ರಮ, ಶ್ರೀಪೃಥ್ವಿವಲ್ಲಭ, ಚಲುಕಿಕುಲಾಲಂಕಾರ, ಭಾರತದ ನೌಕಾದಳ ಪಿತಾಮಹ ಶ್ರೀ #ಇಮ್ಮಡಿ_ಪುಲಿಕೇಶಿ #ಎರೆಯ ಜಯಂತಿಯ ಶುಭಾಶಯಗಳು.
#ImmadiPulikeshi #Chalukya #NavyDay #NavyDay2024
3 - 0
ಭಾರತೀಯ ಚಿತ್ರರಂಗ ಕಂಡ ಉತ್ಕೃಷ್ಟ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#CFCAcademy #ChandanavanaFilmCriticsAcademy
#CFCAAwards2025
0 - 0
ಅಪ್ರತಿಮ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನುಮ ದಿನದ ಶುಭಾಶಯಗಳು
#CFCAcademy #ChandanavanaFilmCriticsAcademy
#CFCAAwards2025
1 - 0
ಮೋಹಕತಾರೆ ರಮ್ಯಾ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು
#ChandanavanaFilmCriticsAcademy
#SandalwoodQueen #Ramya #HappyBirthday
0 - 0
ಡಾಲಿ ಧನಂಜಯ ಹಾಗೂ ಅವರ ಭಾವಿ ಪತ್ನಿ ಧನ್ಯತಾ ಅವರುಗಳಿಗೆ ಮದುವೆ ನಿಶ್ಚಿತಾರ್ಥದ ಶುಭಾಶಯಗಳು.
@Dhananjayaka
#CFCAcademy #ChandanavanaFilmCriticsAcademy
#CFCAAwards2025
0 - 0
ಹಿರಿಯ ನಟ ಟಿ.ತಿಮ್ಮಯ್ಯ (92) ಅವರು ಇಂದು ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಇವರು ನಟಿಸಿದ ಚಿತ್ರಗಳಲ್ಲಿ ಚೆಲಿಸುವ ಮೋಡಗಳು, ಬಂಧನ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ನಿಶ್ರ್ಕರ್ಷ ಸೇರಿವೆ.
#CFCAcademy
#chandanavanafilmcriticsacademy
0 - 0
ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಬಾಲನಟ ಮಾಸ್ಟರ್ ರೋಹಿತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. "ಒಂದಲ್ಲ ಎರಡಲ್ಲ" ಸಿನಿಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಗೆದ್ದ ರೋಹಿತ್ ದರ್ಶನ್ ಅವರ "ಕಾಟೇರ" ಸಿನಿಮಾದಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಎಲ್ಲಾ ಕನ್ನಡ ಪ್ರೇಕ್ಷಕರ ಆಶೀರ್ವಾದ ಅವರ ಮೇಲಿರಲಿ.
#CFCAcademy
#ChandanavanaFilmCriticsAcademy
1 - 0