youtube.com/@shalinisnp7565ನಮಸ್ಕಾರ ವೀಕ್ಷಕರೆ ತಮ್ಮ ಎಲ್ಲರಿಗೂ AKR ಶಾಲಿನಿ ಯುಟ್ಯೂಬ್ ಚಾನೆಲ್ ಗೆ ಸ್ವಾಗತ. ಈ ಚಾನೆಲ್ ಮೂಲಕ ಮೂಲಕ ನೀವು ಸುಲಭವಾಗಿ ಅಡುಗೆ ಮಾಡಬಹುದು ಸಿಹಿ ಮತ್ತು ಖಾರ ತಿಂಡಿಗಳು ಹೇಗೆಂದು ತಿಳಿಯಬಹುದು ನಾನು ಪ್ರತಿದಿನ ಮಾಡುವ ತಿಂಡಿಗಳು ಮತ್ತು ಊಟದ ಅಡುಗೆಗಳು ಸುಲಭವಾಗಿ ಮಾಡುವ ವಿಧಾನ ಹೇಳಿಕೊಡುತ್ತೇನೆ ಈ ನನ್ನ ಚಾನೆಲ್ ಮೂಲಕ ಸಸ್ಯಹಾರ ಮತ್ತು ಮಾಂಸಹಾರ ಅಡುಗೆ ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತೇನೆ ದಯವಿಟ್ಟು AKR ಶಾಲಿನಿ ಚಾನೆಲ್ ಸಬ್ಸ್ಕ್ರೈಬ್ ಮಾಡಿ. hello friends my channel name AKR Shalini welcome to my new channel AKR Shalini how to make recipes in Kannada how to make special day recipe breakfast lunch and dinner in North style vegetarian and non vegetarian dish Karnataka and South Indian recipes we good tips about good and healthy foods please support my channel AKR Shalini. To subscribe press the link youtube.com/@shalinisnp7565.