ಎಲ್ಲಾ ಆತ್ಮೀಯ ಸ್ಪರ್ಧಾ ಮಿತ್ರರೇ,
ಮಧ್ಯ ಕರ್ನಾಟಕದ ಮಲೆನಾಡು ಭಾಗದ ಸಹ್ಯಾದ್ರಿಯ ಮಡಿಲಲ್ಲಿ ಸುಮಾರು 6 ವರ್ಷಗಳಿಂದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತ ಬಂದಿರುವ ಹೆಮ್ಮೆಯ ಸಂಸ್ಥೆ ಸ್ಪರ್ಧಾ ಕರ್ನಾಟಕ ಅಕಾಡೆಮಿ, ಶಿವಮೊಗ್ಗ.
ಈಗಿನ ಆನ್ ಲೈನ್ ಯುಗದಲ್ಲಿ ಯೂಟ್ಯೂಬ್ ಮತ್ತು ಸ್ಪರ್ಧಾ ಕರ್ನಾಟಕ ಮೊಬೈಲ್ ಆ್ಯಪ್ ನ ಮೂಲಕ ಉತ್ಕೃಷ್ಟ ಮಟ್ಟದ ತರಗತಿಗಳನ್ನು ನೀಡುತ್ತಾ ಬರುತ್ತಿದ್ದೇವೆ ನಮ್ಮ ಚಾನೆಲ್ ಅನ್ನು ಸರಿಯಾಗಿ ಉಪಯೋಗಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಿ ಎಂದು ಆಶಿಸುತ್ತೇವೆ.
Thanking you,
Team Spardha Karnataka
Shivamogga